ಹೆಣ್ಣು ಸಂಭ್ರಮ

ಶನಿವಾರ, ಜೂಲೈ 20, 2019
22 °C

ಹೆಣ್ಣು ಸಂಭ್ರಮ

Published:
Updated:

`ಹೆಣ್ಣು ಶಿಶು ಜನನಕ್ಕೆ ಸಸಿ ನೆಟ್ಟು

ಸಂಭ್ರಮ~ (ಪ್ರ.ವಾ. ಜೂ18),

ಬಿಹಾರದ ಭಾಗಲ್ಪುರ ಜಿಲ್ಲೆಯ

ಧರ್‌ಹರ ಗ್ರಾಮದ ಈ ರೂಢಿ-

ಸಂಪ್ರದಾಯ ಎಂತಹ ವೈಜ್ಞಾನಿಕ

ವೈಚಾರಿಕತೆಯಿಂದ ಕೂಡಿದೆ!

ಯಾರಾದರೂ ಮಠಾಧಿಪತಿಗಳು

ನಮ್ಮಲ್ಲಿ ಇಂತಹ ವೈಚಾರಿಕತೆಗೆ

ಬುನಾದಿ ಹಾಕಿದ್ದು ಉಂಟೆ?

ತಮ್ಮ ಭಕ್ತ ಪಟಾಲಂನಿಂದ

ಪಾದಪೂಜೆ-ಅಡ್ಡಪಲ್ಲಕ್ಕಿಯಿಂದ

ಪುನೀತರಾಗುವಷ್ಟರಲ್ಲೆ ತಮ್ಮ

ಆಯುರ್ಮಾನ ಸವೆಸಿದರೆ?!

ಹೆಣ್ಣು ಶಿಶುವೊಂದು ಜನಿಸಿದರೆ

ಹತ್ತು ಸಸಿ ನೆಡುವ ವಿವೇಕದ

ಮುಂದೆ ಇವರಾದರು ಕುಬ್ಜರು! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry