ಹೆದ್ದಾರಿ ಸ್ಥಗಿತ

7

ಹೆದ್ದಾರಿ ಸ್ಥಗಿತ

Published:
Updated:

ಶ್ರೀನಗರ(ಪಿಟಿಐ): ಭಾರಿ ಹಿಮ ಬೀಳುತ್ತಿರುವುದರಿಂದ  ಕಾಶ್ಮೀರ ಕಣಿವೆಗೆ ಸಂಪರ್ಕ ಕಲ್ಪಿಸುವ ಶ್ರೀನಗರ ಮತ್ತು ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ.294 ಕಿ.ಮೀ ಉದ್ದದ ಶ್ರೀನಗರ ಮತ್ತು ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಕಳೆದ ರಾತ್ರಿಯಿಂದ ಮುಚ್ಚಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry