ಹೆಪ್ಪುಗಟ್ಟಿದ ಜಲಪಾತ

7

ಹೆಪ್ಪುಗಟ್ಟಿದ ಜಲಪಾತ

Published:
Updated:

ಅಮೆರಿಕದ ಒಂಟಾರಿಯೊದಿಂದ ಸೆರೆ ಹಿಡಿಯಲಾಗಿರುವ ಜಗದ್ವಿಖ್ಯಾತ ನಯಾಗರ ಜಲಪಾತದ ಪಾರ್ಶ್ವ ನೋಟ ಇದು. ಧ್ರುವ ಪ್ರದೇಶದ ಹಿಮಗಾಳಿಯಿಂದಾಗಿ 81 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಈ ಜಲಪಾತ ಹೆಪ್ಪುಗಟ್ಟಿದೆ.1932ರಲ್ಲಿ ಅಮೆರಿಕದ ತಾಪಮಾನ ಮೈನಸ್‌ 40 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದಾಗ ಈ ಜಲಪಾತ ಹಿಮಗಟ್ಟಿತ್ತು. ಈ ಹಿಂದೆ 1911ರಲ್ಲಿ ಹಾಗೂ 1948ರ ಮಾರ್ಚ್‌ 29ರಂದು ಕೂಡ ಹೆಪ್ಪುಗಟ್ಟಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry