ಹೇಮಾಮಾಲಿನಿಯಿಂದ ನಾಮಪತ್ರ ಸಲ್ಲಿಕೆ

7

ಹೇಮಾಮಾಲಿನಿಯಿಂದ ನಾಮಪತ್ರ ಸಲ್ಲಿಕೆ

Published:
Updated:

ಬೆಂಗಳೂರು (ಪಿಟಿಐ):  ಮಾರ್ಚ್ 3ರಂದು ರಾಜ್ಯಸಭೆಗೆ ನಡೆಯಲಿರುವ ಉಪಚುನಾವಣೆಯಲ್ಲಿ  ಕರ್ನಾಟಕದಿಂದ ಬಿಜೆಪಿ  ಅಭ್ಯರ್ಥಿಯಾಗಿ ನಟಿ ಹೇಮಾಮಾಲಿನಿ ಅವರು ಸೋಮವಾರ ತಮ್ಮ ನಾಮ ಪತ್ರ ಸಲ್ಲಿಸಿದ್ದಾರೆ.  ಮಾಜಿ ಕೇಂದ್ರ ಸಚಿವ  ಎಮ್
.ರಾಜಶೇಖರ್ ಮೂರ್ತಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ 
ಈ ಉಪಚುನಾವಣೆ ನಡೆಯಲಿದೆ.
ವಿಧಾನ ಸಭೆಯಲ್ಲಿ ಬಿಜೆಪಿಯ ಶಾಸಕರ ಸಂಖ್ಯೆ ಹೆಚ್ಚಿರುವುದರಿಂದ ಚುನಾವಣೆಯಲ್ಲಿ ಹೇಮಾಮಾಲಿನಿ ಅವರು  ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.  

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry