ಹೇಮಾವತಿ, ಯಗಚಿ ನೀರು ಸ್ಥಗಿತ

7

ಹೇಮಾವತಿ, ಯಗಚಿ ನೀರು ಸ್ಥಗಿತ

Published:
Updated:

ಹಾಸನ: ಶನಿವಾರ ಮಧ್ಯರಾತ್ರಿಯಿಂದಲೇ ಹೇಮಾವತಿ ಹಾಗೂ ಯಗಚಿ ಜಲಾಶಯಗಳಿಂದ ನದಿಗಳಿಗೆ ನೀರು ಬಿಡುವುದನ್ನು ನಿಲ್ಲಿಸಲಾಗಿದೆ.ಹೇಮಾವತಿ ಜಲಾಶಯದಿಂದ ಕೆಲವು ದಿನಗಳಿಂದ ಪ್ರತಿ ದಿನ 6600 ಕ್ಯೂಸೆಕ್, ಯಗಚಿ ಜಲಾಶಯದಿಂದ 3 ಸಾವಿರ ಕ್ಯೂಸೆಕ್ ನೀರನ್ನು ಬಿಟ್ಟಿರುವುದರಿಂದ ಎರಡೂ ಕಡೆ ತೀವ್ರ ಪ್ರತಿಭಟನೆಗಳು ನಡೆದಿದ್ದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry