ಮಂಗಳವಾರ, ಅಕ್ಟೋಬರ್ 15, 2019
26 °C

ಹೈದರಾಬಾದ್ ರೇಸ್: ಪ್ಲೆನಿಪೊಟೆಂಟ್ ಗೆಲ್ಲುವ ನಿರೀಕ್ಷೆ

Published:
Updated:

ಹೈದರಾಬಾದ್: `ಪ್ರತಾಪ್ ಸ್ಟಡ್ ಡೇರ‌್ಲಿ ಅರೇಬಿಯನ್ ಮಿಲಿಯನ್~ ಶನಿವಾರದ ಹೈದರಾಬಾದ್ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಪ್ಲೆನಿಪೊಟೆಂಟ್~ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ.  ಮಧ್ಯಾಹ್ನ 1-00 ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಪೋಚರಂ ಕಪ್; 2400 ಮೀ.

ಶೇಕ್ಸ್ ಎಂಪರರ್ 1, ಡ್ಯಾನಿ 2,

ಸಿಲ್ವರ್ ಲಿಡ್ 3

2. ಸ್ಟೆಪ್ ಅಸೈಡ್ ಪ್ಲೇಟ್; 1400 ಮೀ.

ರೇಸಿಂಗ್ ಟೈಕೂನ್ 1, ನ್ಯಾನೊ ಡಿಸೈರ್ 2, ಪಕಟ್ ಪಕಟ್ ಪಕಟ್ 3

3. ಟಿ. ಚಂದ್ರಶೇಖರ ರೆಡ್ಡಿ ಮೆಮೋರಿಯಲ್ ಕಪ್; 1400 ಮೀ.

ಕೊಹಿನೂರ್ ವಿಶ್ 1, ರ‌್ಯಾಪ್ಚರ್ ಆಫ್ ವಿಕ್ಟರಿ 2, ಜೀನಿಯಸ್ ಎಂಪ್ರೆಸ್ 3

4. ನೆಕ್ಸ್ಟ್ ಮೂವ್ ಪ್ಲೇಟ್-ಡಿ.2; 1100 ಮೀ.

ಆರ್ಟ್ ಡೀಲರ್ 1, ಮೊಮೆಂಟ್ ಆಫ್ ರೋಸಸ್ 2, ರಾಯಲ್ ಟರ್ನ್ 3

5. 1 ಇಎಮ್‌ಇ ಸೆಂಟರ್ ರೋಲ್ಲಿಂಗ್ ಟ್ರೋಫಿ-ಡಿ.2; 1600 ಮೀ.

ಟ್ವೆಂಟಿಫೈವ್ ಪಿಪ್ಸ್ 1, ಸ್ಟ್ರಾಟೆಜಿಕ್ ಕಮಾಂಡ್ 2, ಕ್ಯಾನನ್ ಜೆಟ್ 3

6. ಪ್ರತಾಪ್ ಸ್ಟಡ್ ಡೇರ‌್ಲಿ ಅರೇಬಿಯನ್ ಮಿಲಿಯನ್; 1200 ಮೀ.

ಪ್ಲೆನಿಪೊಟೆಂಟ್ 1, ಮಾಂಟ್‌ಪೆಲೀರ್ 2, ಸಿರ್ಕ್ಯೂ ಡು ಸೊಲೀಲ್ 3

7. 1 ಇಎಮ್‌ಇ ಸೆಂಟರ್ ರೋಲ್ಲಿಂಗ್ ಟ್ರೋಫಿ-ಡಿ.1; 1600 ಮೀ.

ಕ್ಯಾಸಲ್ ಟೌನ್ 1, ಡೆಸ್ಟ್‌ಮಿನಿಸ್ಟರ್ 2, ಮೆಲೊಡಿ ಕ್ವೀನ್ 3

8. ಕಾಮನ್ ಲ್ಯಾಂಡ್ ಪ್ಲೇಟ್; 1400 ಮೀ.

ದಿ ಹಿಮಾಲಯಾಸ್ 1, ಪೆಟ್ರಾಡ್ಯೂರ 2, ಕಾಪರ್ಟಿನ 3

9. ನೆಕ್ಸ್ಟ್ ಮೂವ್ ಪ್ಲೇಟ್-ಡಿ.1; 1100 ಮೀ.

ಬೆನ್ ಚಾಕಲೇಟ್ 1, ರೋಹಿನಿ ಸ್ಟಾರ್ 2, ಕ್ಯಾನನ್ ಏಸ್ 3

ಉತ್ತಮ ಬೆಟ್: ಕ್ಯಾಸಲ್ ಟೌನ್ 

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 5, 6, 7, 8 ಮತ್ತು 9; ಮಿನಿ ಜಾಕ್‌ಪಾಟ್‌ಗೆ 6, 7, 8 ಮತ್ತು 9; ಮೊದಲನೇ ಟ್ರಿಬಲ್‌ಗೆ 1, 2 ಮತ್ತು 3; ಎರಡನೇ ಟ್ರಿಬಲ್‌ಗೆ 4, 5 ಮತ್ತು 6; ಮೂರನೇ ಟ್ರಿಬಲ್‌ಗೆ 7, 8 ಮತ್ತು 9; ಎಕ್ಸಾಕ್ಟ ಪೂಲ್ಸ್ 8,9.

Post Comments (+)