ಹೈದರಾಬಾದ್ ರೇಸ್: ವಿಜಯ್ ಮೊನಾರ್ಕ್ ಗೆಲ್ಲುವ ನಿರೀಕ್ಷೆ

7

ಹೈದರಾಬಾದ್ ರೇಸ್: ವಿಜಯ್ ಮೊನಾರ್ಕ್ ಗೆಲ್ಲುವ ನಿರೀಕ್ಷೆ

Published:
Updated:

ಹೈದರಾಬಾದ್: `ಆರ್.ಸಿ.ಟಿ.ಸಿ ಕಪ್~ ಸೋಮವಾರದ ಹೈದರಾಬಾದ್ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಸ್ಪೋರ್ಟಿಂಗ್ ಸ್ಟಾರ್~ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ.  ಮಧ್ಯಾಹ್ನ 1-10 ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಆರ್ಮಾಗ್ನಾಕ್ ಪ್ಲೇಟ್-ಡಿ.1; 1200 ಮೀ.

ಫೈನ್ ರೇಸರ್ 1, ಕಲಾಡಿಯಮ್ 2, ಆರ್ಟ್ ಕನಾಸರ್ 3

2. ಚೈತನ್ಯ ಚಕ್ರಂ ಪ್ಲೇಟ್-ಡಿ.2; 1200 ಮೀ.

ಸ್ಕಾಂಡರ್ 1, ಹಿಡನ್ ಪವರ್ 2, ಸಿಂಬಲ್ ಆಫ್ ಬ್ಯೂಟಿ 3

3. ಚೈತನ್ಯ ಚಕ್ರಂ ಪ್ಲೇಟ್-ಡಿ.1; 1200 ಮೀ.

ಡ್ಯಾಜ್ಲಿಂಗ್ ಪ್ರಿನ್ಸ್ 1, ಕೋಹಿನೂರ್ ವಿಕ್ರಾಂತ್ 2, ಪೆಸಿಫಿಕ್ ಸ್ಟಾರ್ 3

4. ಕೊಲಂಬಿಯಾ ಪ್ಲೇಟ್-ಡಿ.1; 1400 ಮೀ.

ಚಲ್ ಭಾಯ್ ಚಲ್ 1, ಅರೇಬಿಯನ್ ಡ್ಯಾನ್ಸರ್ 2, ಕೋಹಿನೂರ್ ಕಿಂಗ್ 3

5. ರೆಡ್ ರಫುಸ್ ಪ್ಲೇಟ್; 1600 ಮೀ.

ಮಿಡ್‌ನೈಟ್ ಬ್ಯೂಟಿ 1, ಅಪ್ರೈಸ್ 2, ಸಿಲ್ವರ್ ಲಿಡ್ 3

6. ಡಾನ್ ಮಿಚೆಲೆಟೊ ಪ್ಲೇಟ್; 1200 ಮೀ.

ಗ್ರಾಂಡ್ ಕಮೋರೆ 1, ಮುಖ್ತರ್ 2, ತ್ರೀ ಡಬಲ್ ಯೈಟ್ 3

7. ರಾಯಲಸೀಮ ಕಪ್; 1100 ಮೀ.

ಗ್ರಿಗೋರಿ 1, ಗ್ರಾಂಡೆ ಕಮೋರ್ 2, ಇನ್‌ಸ್ಪೈರಿಂಗ್ ಟ್ಯೂನ್ಸ್ 3

8. ಅರ್ಮಾಗ್ನಾಕ್ ಪ್ಲೇಟ್-ಡಿ.2; 1200 ಮೀ.

ಪ್ಲೂಟೊ ಕ್ವೀನ್ 1, ಟಿಕೊ ಟಿಕೊ 2, ಪ್ರಿನ್ಸೆಸ್ ಜಾನೂ 3

9. ಆರ್.ಸಿ.ಟಿ.ಸಿ. ಕಪ್; 1600 ಮೀ.

ವಿಜಯ್ ಮೊನಾರ್ಕ್ 1, ಮಲಬಾರ್ ಪ್ರಿನ್ಸ್ 2, ಅಲೊಸಿಯಾ 3

ಉತ್ತಮ ಬೆಟ್: ಫೈನ್ ರೇಸರ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 5, 6, 7, 8 ಮತ್ತು 9; ಮಿನಿ ಜಾಕ್‌ಪಾಟ್‌ಗೆ 6, 7, 8 ಮತ್ತು 9; ಮೊದಲನೇ ಟ್ರಿಬಲ್‌ಗೆ 1, 2 ಮತ್ತು 3; ಎರಡನೇ ಟ್ರಿಬಲ್‌ಗೆ 4, 5 ಮತ್ತು 6; ಮೂರನೇ ಟ್ರಿಬಲ್‌ಗೆ 7, 8 ಮತ್ತು 9; ಎಕ್ಸಾಕ್ಟ ಪೂಲ್ಸ್ 7 ಮತ್ತು 9.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry