ಹೊನ್ನಾಳಿ: ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಪಟ್ಟಿ

7

ಹೊನ್ನಾಳಿ: ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಪಟ್ಟಿ

Published:
Updated:

ದಾವಣಗೆರೆ: ಚುನಾವಣಾ ಆಯೋಗದ ಆದೇಶದಂತೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯ್ತಿ ಸದಸ್ಯರ ಸಮ್ಮುಖದಲ್ಲಿ ಮಂಗಳವಾರ ಮೀಸಲು ನಿಗದಿಪಡಿಸಲಾಯಿತು.ಗ್ರಾಮ ಪಂಚಾಯ್ತಿಯ 2ನೇ ಅವಧಿಗೆ ವರ್ಗವಾರು ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸಲಾಗಿದೆ.

ಹೊನ್ನಾಳಿ ತಾಲ್ಲೂಕಿನಲ್ಲಿ 47 ಗ್ರಾಮ ಪಂಚಾಯ್ತಿಗಳಿದ್ದು, ಅನುಸೂಚಿತ ಜಾತಿ 7 (4), ಅನುಸೂಚಿತ ಪಂಗಡ 2 (1), ಹಿಂದುಳಿದ `ಅ~ ವರ್ಗ 11 (6), ಹಿಂದುಳಿದ `ಬ~ ವರ್ಗ 3 (1), ಸಾಮಾನ್ಯ 24 (12) ಮೀಸಲು ನಿಗದಿಪಡಿಸಲಾಗಿದೆ (ಆವರಣದಲ್ಲಿರುವುದು ಮಹಿಳಾ ಸ್ಥಾನಗಳು). ವಿವರ ಇಂತಿದೆ.ಗ್ರಾಮ ಪಂಚಾಯ್ತಿ  ಅಧ್ಯಕ್ಷ ಸ್ಥಾನ  ಉಪಾಧ್ಯಕ್ಷ ಸ್ಥಾನಚಿನ್ನಿಕಟ್ಟೆ  
 ಅನುಸೂಚಿತ ಜಾತಿ (ಮಹಿಳೆ) ಸಾಮಾನ್ಯಸವಳಂಗ   ಅನುಸೂಚಿತ ಜಾತಿ (ಮಹಿಳೆ) ಸಾಮಾನ್ಯಸೂರೆಹೊನ್ನೆ  ಸಾಮಾನ್ಯ   ಹಿಂದುಳಿದ ವರ್ಗ `ಬ~ಯರಗನಾಳು  ಹಿಂದುಳಿದ ವರ್ಗ `ಅ~  ಅನುಸೂಚಿತ ಪಂಗಡ (ಮಹಿಳೆ)ಬೆಳಗುತ್ತಿ   ಹಿಂದುಳಿದ ವರ್ಗ `ಅ~ (ಮಹಿಳೆ) ಅನುಸೂಚಿತ ಜಾತಿಗುಡ್ಡೇಹಳ್ಳಿ  ಸಾಮಾನ್ಯ   ಹಿಂದುಳಿದ ವರ್ಗ `ಅ~ (ಮಹಿಳೆ)ಕೆಂಚೀಕೊಪ್ಪ  ಸಾಮಾನ್ಯ (ಮಹಿಳೆ)  ಅನುಸೂಚಿತ ಜಾತಿಕತ್ತಿಗೆ   ಸಾಮಾನ್ಯ   ಅನುಸೂಚಿತ ಜಾತಿ (ಮಹಿಳೆ)ಹತ್ತೂರು   ಸಾಮಾನ್ಯ (ಮಹಿಳೆ)  ಹಿಂದುಳಿದ ವರ್ಗ `ಅ~ಎಚ್. ಗೋಪಗೊಂಡನಹಳ್ಳಿ  ಹಿಂದುಳಿದ ವರ್ಗ `ಬ~ ಅನುಸೂಚಿತ ಜಾತಿ (ಮಹಿಳೆ)ಹನುಮಸಾಗರ  ಅನುಸೂಚಿತ ಜಾತಿ (ಮಹಿಳೆ) ಹಿಂದುಳಿದ ವರ್ಗ `ಅ~ (ಮಹಿಳೆ)ಸೊರಟೂರು  ಸಾಮಾನ್ಯ (ಮಹಿಳೆ)  ಹಿಂದುಳಿದ ವರ್ಗ `ಅ~ ಎಚ್. ಕಡದಕಟ್ಟೆ  ಹಿಂದುಳಿದ ವರ್ಗ `ಅ~  ಸಾಮಾನ್ಯ (ಮಹಿಳೆ)ಅರಬಗಟ್ಟ  ಸಾಮಾನ್ಯ (ಮಹಿಳೆ)  ಸಾಮಾನ್ಯಹರಳಹಳ್ಳಿ  ಸಾಮಾನ್ಯ (ಮಹಿಳೆ)  ಸಾಮಾನ್ಯಗೋವಿನಕೋವಿ  ಸಾಮಾನ್ಯ   ಅನುಸೂಚಿತ ಜಾತಿ (ಮಹಿಳೆ)ಬಸವನಹಳ್ಳಿ  ಹಿಂದುಳಿದ ವರ್ಗ `ಅ~  ಸಾಮಾನ್ಯವಡೇರಹತ್ತೂರು  ಹಿಂದುಳಿದ ವರ್ಗ `ಬ~ (ಮಹಿಳೆ) ಹಿಂದುಳಿದ ವರ್ಗ `ಅ~ಗಂಗನಕೋಟೆ  ಹಿಂದುಳಿದ ವರ್ಗ `ಬ~  ಹಿಂದುಳಿದ ವರ್ಗ `ಅ~ (ಮಹಿಳೆ)ಚಿ. ಕಡದಕಟ್ಟೆ  ಹಿಂದುಳಿದ ವರ್ಗ `ಅ~ (ಮಹಿಳೆ) ಸಾಮಾನ್ಯ (ಮಹಿಳೆ)ಚೀಲೂರು  ಸಾಮಾನ್ಯ (ಮಹಿಳೆ)  ಸಾಮಾನ್ಯಟಿ. ಗೋಪಗೊಂಡನಹಳ್ಳಿ  ಸಾಮಾನ್ಯ (ಮಹಿಳೆ)  ಸಾಮಾನ್ಯಕುಂಕುವ   ಹಿಂದುಳಿದ ವರ್ಗ `ಅ~ (ಮಹಿಳೆ) ಸಾಮಾನ್ಯ (ಮಹಿಳೆ)ಪಲವನಹಳ್ಳಿ  ಹಿಂದುಳಿದ ವರ್ಗ `ಅ~ (ಮಹಿಳೆ) ಅನುಸೂಚಿತ ಜಾತಿಚಟ್ನಹಳ್ಳಿ   ಸಾಮಾನ್ಯ (ಮಹಿಳೆ)  ಸಾಮಾನ್ಯಹಿರೇಗೋಣಿಗೇರೆ  ಅನುಸೂಚಿತ ಜಾತಿ (ಮಹಿಳೆ) ಹಿಂದುಳಿದ ವರ್ಗ `ಅ~ಬೇಲಿಮಲ್ಲೂರು  ಸಾಮಾನ್ಯ (ಮಹಿಳೆ)  ಸಾಮಾನ್ಯ (ಮಹಿಳೆ)ಅರಕೆರೆ   ಸಾಮಾನ್ಯ   ಸಾಮಾನ್ಯ (ಮಹಿಳೆ)ಮಾಸಡಿ   ಸಾಮಾನ್ಯ (ಮಹಿಳೆ)  ಹಿಂದುಳಿದ ವರ್ಗ `ಬ~ಕಮ್ಮಾರಗಟ್ಟೆ  ಅನುಸೂಚಿತ ಜಾತಿ  ಸಾಮಾನ್ಯತಿಮ್ಲಾಪುರ  ಅನುಸೂಚಿತ ಜಾತಿ  ಹಿಂದುಳಿದ ವರ್ಗ `ಅ~ (ಮಹಿಳೆ)ಕುಂಬಳೂರು  ಸಾಮಾನ್ಯ   ಹಿಂದುಳಿದ ವರ್ಗ `ಅ~ (ಮಹಿಳೆ)ಕುಂದೂರು  ಸಾಮಾನ್ಯ   ಸಾಮಾನ್ಯ (ಮಹಿಳೆ)ಯಕ್ಕನಹಳ್ಳಿ  ಅನುಸೂಚಿತ ಪಂಗಡ  ಸಾಮಾನ್ಯ (ಮಹಿಳೆ)ಕೂಲಂಬಿ   ಹಿಂದುಳಿದ ವರ್ಗ `ಅ~  ಸಾಮಾನ್ಯ (ಮಹಿಳೆ)ಮುಕ್ತೇನಹಳ್ಳಿ  ಸಾಮಾನ್ಯ (ಮಹಿಳೆ)  ಅನುಸೂಚಿತ ಪಂಗಡಬನ್ನಿಕೋಡು  ಹಿಂದುಳಿದ ವರ್ಗ `ಅ~ (ಮಹಿಳೆ) ಸಾಮಾನ್ಯ (ಮಹಿಳೆ)ಬೆನಕನಹಳ್ಳಿ  ಅನುಸೂಚಿತ ಜಾತಿ  ಸಾಮಾನ್ಯ (ಮಹಿಳೆ)ಬೀರಗೊಂಡನಹಳ್ಳಿ  ಅನುಸೂಚಿತ ಪಂಗಡ (ಮಹಿಳೆ) ಸಾಮಾನ್ಯರಾಂಪುರ   ಹಿಂದುಳಿದ ವರ್ಗ `ಅ~ (ಮಹಿಳೆ) ಸಾಮಾನ್ಯಸಾಸ್ವೇಹಳ್ಳಿ  ಹಿಂದುಳಿದ ವರ್ಗ `ಅ~ (ಮಹಿಳೆ) ಸಾಮಾನ್ಯಕುಳಗಟ್ಟೆ   ಸಾಮಾನ್ಯ    ಸಾಮಾನ್ಯ (ಮಹಿಳೆ)ಕ್ಯಾಸನಕೆರೆ  ಸಾಮಾನ್ಯ   ಹಿಂದುಳಿದ ವರ್ಗ `ಅ~ (ಮಹಿಳೆ)ಹೊಸಹಳ್ಳಿ  ಸಾಮಾನ್ಯ   ಹಿಂದುಳಿದ ವರ್ಗ `ಬ~ (ಮಹಿಳೆ)ಲಿಂಗಾಪುರ  ಸಾಮಾನ್ಯ   ಅನುಸೂಚಿತ ಜಾತಿ (ಮಹಿಳೆ)ಹುಣಸಘಟ್ಟೆ  ಸಾಮಾನ್ಯ (ಮಹಿಳೆ)  ಹಿಂದುಳಿದ ವರ್ಗ `ಅ~ನ್ಯಾಮತಿ   ಸಾಮಾನ್ಯ   ಸಾಮಾನ್ಯ (ಮಹಿಳೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry