ಗುರುವಾರ , ಮೇ 13, 2021
17 °C

ಹೊಯ್ಸಳ ಕರ್ನಾಟಕ ಸಂಘದ ಎದುರು ಕಸದ ರಾಶಿ

-ಎಚ್. ಎನ್. ಪದ್ಮಾ,10 ಜನರ ಸಹಿ ಇದೆ Updated:

ಅಕ್ಷರ ಗಾತ್ರ : | |

ಹೊಂಬೇಗೌಡ ನಗರದ 3ನೇ ಕ್ರಾಸ್‌ನಲ್ಲಿ ನಿಘಂಟು ತಜ್ಞ ಜಿ. ವಿ. ವೆಂಕಟಸುಬ್ಬಯ್ಯನವರ ಕನಸಿನ ಕೂಸು `ಹೊಯ್ಸಳ ಕರ್ನಾಟಕ ಸಂಘ' ಇದೆ. ಅದರ ಮುಂಭಾಗ ಕಸದ ಗೂಡಾಗಿದೆ. ಅನೇಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಪರಿಸರ ಬಹಳ ಹದಗಟ್ಟಿದೆ.ಸಂಘದಲ್ಲಿ ಪ್ರತಿಷ್ಠಿತರು ಇದ್ದೂ ಇಲ್ಲಿ ಕಸದ ತೊಟ್ಟಿ ಇಲ್ಲದೆ ಕಸವನ್ನೆಲ್ಲ ರಸ್ತೆಯಲ್ಲಿ ಚ್ಲ್ಲೆಲುತ್ತಾರೆ. ಇಲ್ಲಿಗೆ ಹೊಸಬರು ಬಂದು, `ಸಂಘ ಎಲ್ಲಿದೆ?' ಎಂದರೆ, 3ನೇ ಕ್ರಾಸ್ ಕಸದ ರಾಶಿ ಇರುವ ಜಾಗದಲ್ಲಿದೆ ಎಂದು ಹೇಳುವಂತಾಗಿದೆ. ಈಗಲಾದರೂ ಬಿ.ಬಿ.ಎಂ.ಪಿ. ಅಧಿಕಾರಿಗಳು ಕಸದ ತೊಟ್ಟಿ ಇಡುವರೇ? ನೋಡಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.