ಹೊರಹಾಕಬೇಕು

7

ಹೊರಹಾಕಬೇಕು

Published:
Updated:

ಭಾರತದಲ್ಲಿ ಕಾವಿ ಧರಿಸುವ ಕಾಮುಕರು ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತಾರೆ. ದೇವಮಾನವರೆಂದು ಹೇಳಿಕೊಳ್ಳುವವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ನಾಚಿಕೆಗೇಡು.ಇಂತಹ ಕಡುಕೆಟ್ಟ ಜೀವಿಗಳಿಗೆ ದೇಶದಲ್ಲಿ ಜಾಗವಿಲ್ಲದಂತೆ ಮಾಡಬೇಕು. ಕಾವಿಯ ಹೆಸರಿನಲ್ಲಿ ಕಾಮುಕತನ ತೋರುವವರನ್ನು ದೇಶದಿಂದ ಹೊರ ಹಾಕಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry