ಹೊಸಕೋಟೆ: ಆರೋಗ್ಯ ತಪಾಸಣಾ ಶಿಬಿರ

7

ಹೊಸಕೋಟೆ: ಆರೋಗ್ಯ ತಪಾಸಣಾ ಶಿಬಿರ

Published:
Updated:

ಹೊಸಕೋಟೆ: ಇಲ್ಲಿಯ ಚನ್ನಬೆೃರೇಗೌಡ ಕ್ರೀಡಾಂಗಣದಲ್ಲಿ ಫೆ.19 ಭಾನುವಾರ ಉಚಿತ `ಆರೋಗ್ಯ ತಪಾಸಣಾ ಶಿಬಿರ~ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9 ರಿಂದ ಸಂಜೆ 3 ರ ವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ತಜ್ಞ ವೈದ್ಯರಿಂದ ಹೃದಯ, ಚರ್ಮ, ದಂತ, ಕಣ್ಣು, ಸ್ತ್ರೀ ರೋಗ, ಮೂಳೆಗೆ ಸಂಬಂಧಿಸಿದ ಕಾಯಿಲೆ ಸೇರಿದಂತೆ ಇತರೆ ಕಾಯಿಲೆಗಳ ಪರೀಕ್ಷೆ ಮಾಡಲಾಗುವುದಲ್ಲದೆ ಉಚಿತವಾಗಿ ಔಷಧಿ ಸಹ ನೀಡಲಾಗುವುದು.ಕಾರ್ಮಿಕ ರಾಜ್ಯ ವಿಮಾ ನಿಗಮದ ವಜ್ರ ಮಹೋತ್ಸವದ ಅಂಗವಾಗಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry