ಹೊಸಕೋಟೆ: ಮಳೆ

7

ಹೊಸಕೋಟೆ: ಮಳೆ

Published:
Updated:

ಹೊಸಕೋಟೆ: ಕಳೆದ ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆ ಬೀಳುತ್ತಿದ್ದು ರೈತರಿಗೆ ಹರ್ಷ ತಂದಿದೆ.ಒಣಗುತ್ತಿದ್ದ ರಾಗಿ ಬೆಳೆ ಚೇತರಿಸಿಕೊಳ್ಳಲು ಮಳೆ ಸಹಕಾರಿಯಾಗಿದೆ. ಕೆರೆ-ಕುಂಟೆಗಳಿಗೂ ಅಲ್ಪನೀರು ಬಂದಿದ್ದು ಜಾನುವಾರುಗಳ ಕುಡಿಯುವ ನೀರಿಗೂ ಅನುಕೂಲವಾಗಿದೆ. ಹೊಸಕೋಟೆಯಲ್ಲಿ ಮಂಗಳವಾರ 37.8 ಮಿ.ಮೀ, ಜಡಿಗೇನಹಳ್ಳಿ ಹೋಬಳಿಯಲ್ಲಿ 46 ಮಿ.ಮೀ ಹಾಗೂ ಅನುಗೊಂಡನಹಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು 65 ಮಿ.ಮೀ. ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry