ಶುಕ್ರವಾರ, ಮೇ 7, 2021
23 °C

ಹೊಸ ಆ್ಯಪ್ `ಇಂಟ್ಯಾಕ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸೊನಾಟಾ' ಸಾಫ್ಟ್‌ವೇರ್ ಸಂಸ್ಥೆ ಕಾರ್ಪೊರೇಟ್ ಸಾಮಾಜಿಕ ಬದ್ಧತೆ (ಸಿಎಸ್‌ಆರ್) ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ `ಇಂಟ್ಯಾಕ್ (ಐಘೆಅಇಏ) ಎಂಬ ಹೊಸ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. `ಇಂಟ್ಯಾಕ್' ಬಳಸಿ ಬೆಂಗಳೂರಿನ  ಪಾರಂಪಾರಿಕ ತಾಣಗಳ ಮಾಹಿತಿ ಪಡೆಯಬಹುದು. `ಆ್ಯಪಲ್ ಆ್ಯಪ್' ಸ್ಟೋರ್‌ನಿಂದ ಐಫೋನ್ ಬಳಕೆದಾರರು(https://itunes. apple.com/us/app/intach bangalore/id629911056? mt=8]) ಮತ್ತು `ಗೂಗಲ್ ಪ್ಲೇ'ನಿಂದ ಆಂಡ್ರಾಯ್ಡ ಬಳಕೆದಾರರು (https://play.google.com/ store/apps/details?id= com.sonata.intach.tour app&feature=nav_result #?t=W10) ಈ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ ಕೊಳ್ಳಬಹುದು.ಈ `ಇಂಟ್ಯಾಕ್' ಆ್ಯಪ್‌ನ ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯೂ ಲಭ್ಯವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.