ಹೊಸ ಪಕ್ಷಗಳು

7

ಹೊಸ ಪಕ್ಷಗಳು

Published:
Updated:

ಎನಗೊಂದು ಪಕ್ಷ

ನಿನಗೊಂದು ಪಕ್ಷ

ಗಲ್ಲಿಗಲ್ಲಿಗೊಂದು ಪಕ್ಷಕಟ್ಟಿ

ಜನರನೆತ್ತಾಳ ಬಲ್ಲರುಇದು ಎಷ್ಟು ಸತ್ಯ ಸುಳ್ಳೇಶ್ವರಾ.....

ಕುರ್ಚಿಗಾಗಿ ಪೂಜೆ ಮಾಡಿ

ಹೊಸ ಪಕ್ಷ ಕಟ್ಟಿ ನೋಡಿಮೊಸಳೆ ಕಣ್ಣೀರು ಸುರಿಸಿ ಸುರಿಸಿ

ಒಳ್ಳೆ ಅಧಿಕಾರ ನೀಡುತ್ತೇವೆಂದು

ಜನರನ್ನ ನಂಬಿಸಿದ್ದಾರೆ ?ಇದು ಸತ್ಯಾನಾ ಸುಳ್ಳೇಶ್ವರಾ.....                                                

 ಮಲ್ಲಮ್ಮ ಯಾಟಗಲ್, ದೇವದುರ್ಗ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry