ಶುಕ್ರವಾರ, ಡಿಸೆಂಬರ್ 6, 2019
19 °C

ಹೊಸ ಪಲ್ಸರ್

Published:
Updated:
ಹೊಸ ಪಲ್ಸರ್

ಮುಂಬೈ: ದೇಶದ ಮುಂಚೂಣಿ ದ್ವಿಚಕ್ರ ವಾಹನ ತಯಾರಿಕೆ ಕಂಪೆನಿ ಬಜಾಜ್ ಆಟೊ, ಪಲ್ಸರ್ ಬೈಕಿನ ಹೊಸ ಮಾದರಿ `200ಎನ್‌ಎಸ್~ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

`ಪಲ್ಸರ್ 200ಎನ್‌ಎಸ್~ ಹೊಸ ತಲೆಮಾರಿನ `ಟ್ರಿಪಲ್ ಸ್ಪಾರ್ಕ್~ ಎಂಜಿನ್ ತಂತ್ರಜ್ಞಾನ ಅಳವಡಿಸಿಕೊಂಡ ಮೊದಲ ಬೈಕ್ ಆಗಿದ್ದು,  ಲಿಕ್ವಿಡ್ ಕೂಲಿಂಗ್ ಮತ್ತು ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ ಎಂದು ಕಂಪೆನಿ ಮಾರುಕಟ್ಟೆ ಮುಖ್ಯಸ್ಥ ಕೆ.ಶ್ರೀನಿವಾಸ್ ಹೇಳಿದ್ದಾರೆ.

ಮುಂದಿನ ಹಣಕಾಸು ವರ್ಷದಲ್ಲಿ ಈ ಬೈಕ್ ದೇಶಾದ್ಯಂತ ಮಾರುಟ್ಟೆಗೆ  ಬಿಡುಗಡೆಗೊಳ್ಳಲಿದೆ. ಹೊಸ ಬೈಕ್‌ನ ಬೆಲೆಯನ್ನು  ಕಂಪೆನಿಯು ಇನ್ನೂ  ನಿಗದಿಪಡಿಸಿಲ್ಲ.

ಪ್ರತಿಕ್ರಿಯಿಸಿ (+)