ಬುಧವಾರ, ನವೆಂಬರ್ 13, 2019
21 °C

ಹೊಸ ರಾಜಕೀಯ ಪಕ್ಷಗಳಿಗೆ ಚಿಹ್ನೆ ಹಂಚಿಕೆ

Published:
Updated:

ಬೆಂಗಳೂರು: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿವಿಧ ರಾಜಕೀಯ ಪಕ್ಷಗಳಿಗೆ ಕೇಂದ್ರ ಚುನಾವಣಾ ಆಯೋಗ ಚಿಹ್ನೆ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.ಬಿಎಸ್‌ಆರ್ ಕಾಂಗ್ರೆಸ್ - ಸೀಲಿಂಗ್ ಫ್ಯಾನ್, ಲೋಕಸತ್ತಾ - ವಿಸಿಲ್ (ಪೀಪಿ), ಎಸ್‌ಬಿಪಿಐ - ಆಟೊ ರಿಕ್ಷಾ, ಸಮಾಜವಾದಿ ಜನತಾ ಪಕ್ಷ - ಹಣ್ಣುಗಳ ಬಾಸ್ಕೆಟ್.ಜೆಡಿಎಸ್‌ಗೆ ಬೇಳೂರು : ಬಿಜೆಪಿ ಶಾಸಕ ಬೇಳೂರು ಗೋಪಾಲಕೃಷ್ಣ ಜೆಡಿಎಸ್ ಸೇರಲಿದ್ದಾರೆ. ಬುಧವಾರ ಬಿಜೆಪಿಗೆ ರಾಜೀನಾಮೆ ನೀಡಿ ಜೆಡಿಎಸ್ ಸೇರುವುದಾಗಿ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)