ಹೊಸ ಶಾಸಕರಿಗೆ ಐಪ್ಯಾಡ್

7

ಹೊಸ ಶಾಸಕರಿಗೆ ಐಪ್ಯಾಡ್

Published:
Updated:

ಬೆಂಗಳೂರು:  `ಹಿಂದಿನ ವಿಧಾನಸಭೆಯನ್ನು ಪ್ರತಿನಿಧಿಸದ ಶಾಸಕರಿಗೆ ಮಾತ್ರ ಐಪ್ಯಾಡ್ ವಿತರಿಸಲಾಗುವುದು. 80 ಶಾಸಕರಿಗೆ ಐಪ್ಯಾಡ್ ವಿತರಿಸಲು ಪ್ರಸ್ತಾವ ಸಿದ್ಧವಾಗಿದೆ. ಶೀಘ್ರದಲ್ಲೇ ವಿತರಣೆ ಮಾಡಲಾಗುವುದು' ಎಂದು ವಿಧಾನಸಭೆಯ ಅಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ನಡೆಯಲಿದೆ. ಶೀಘ್ರದಲ್ಲೇ ಅಲ್ಲಿಗೆ ತೆರಳಿ ಅಧಿವೇಶನದ ಪೂರ್ವಸಿದ್ಧತೆಗಳ ಕುರಿತು ಪರಿಶೀಲನೆ ನಡೆಸುವುದಾಗಿ ಅವರು ಪ್ರಜಾವಾಣಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry