ಹೊಸ ಶೂ ಬಿಡುಗಡೆ

7

ಹೊಸ ಶೂ ಬಿಡುಗಡೆ

Published:
Updated:
ಹೊಸ ಶೂ ಬಿಡುಗಡೆ

ಲಿಬರ್ಟಿ ಇದೀಗ ಹೊಸ ಹೊಸ ಆಯ್ಕೆಗಳನ್ನು ಗ್ರಾಹಕರ ಮುಂದಿಟ್ಟಿದೆ. ಎಫ್‌ 10 ಬೋಲ್ಟ್‌ ಹೆಸರಿನಲ್ಲಿ ವಿನೂತನ ಸ್ಪೋರ್ಟ್ಸ್‌ ಶೂಗಳನ್ನು ಪರಿಚಯಿಸಿದೆ.ಪುರುಷರು ಹಾಗೂ ಮಹಿಳೆಯರಿಗೂ ಹಲವು ಆಯ್ಕೆಗಳಿದ್ದು, ಮನಸ್ಸಿಗೊಪ್ಪುವ ಬಣ್ಣಗಳಲ್ಲಿ ಇರಲಿವೆ. ಸ್ಟೈಲಿಶ್‌ ನೋಟ ನೀಡುವ ಈ ಶೂಗಳ ಸಂಗ್ರಹದ ಬೆಲೆ `1799ನಿಂದ ಆರಂಭಗೊಂಡು 2499 ರೂವರೆಗೂ ಇದೆ. ಲಘು ತೂಕದ ಸೋಲ್‌ ಹೊಂದಿರುವುದು ಈ ಶೂಗಳ ವಿಶೇಷವಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry