ಮಂಗಳವಾರ, ಮೇ 11, 2021
19 °C
ಪಿಕ್ಚರ್ ಪ್ಯಾಲೆಸ್

ಹೊಸ ಸ್ಪರ್ಧೆ: ಹಳಬರ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ಯಾಷನ್ ಲೋಕದಲ್ಲಿ ಹೆಸರಾದ ಪ್ರಸಾದ್ ಬಿದಪ್ಪ ಪ್ರತಿ ಫ್ಯಾಷನ್ ಶೋ ಕಳೆಗಟ್ಟಿಸುವುದರಲ್ಲಿ ನಿಸ್ಸೀಮರು. ಜುಲೈ ಕೊನೆಯ ವಾರದಲ್ಲಿ ದೇಶದಾದ್ಯಂತ ಪ್ರಾರಂಭವಾಗಲಿರುವ `ಮೆಗಾ ಮಾಡೆಲ್ ಹಂಟ್-2013' ಸ್ಪರ್ಧೆಗೆ ಅವರು `ಕರ್ಟನ್ ರೈಸರ್' ಆಯೋಜಿಸಿದ ರೀತಿಯೇ ಇದಕ್ಕೆ ಸಾಕ್ಷಿ. ಇಂಥದೊಂದು `ಮಾಡೆಲ್ ಹಂಟ್' ನಡೆಯಲಿದೆ ಎಂದು ಹೇಳಲು ಅವರು ಆಯೋಜಿಸಿದ್ದ ಗೋಷ್ಠಿಯಲ್ಲೂ ಫ್ಯಾಷನ್ ಶೋ ಇತ್ತು. ಕಳೆದ ವರ್ಷ `ಮೆಗಾ ಮಾಡೆಲ್ ಹಂಟ್'ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಮಿಂಚಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.