ಹ್ಯಾಂಡ್‌ಬಾಲ್: ಕರ್ನಾಟಕ ತಂಡಕ್ಕೆ ಭಾಸ್ಕರ್ ನಾಯಕ

7

ಹ್ಯಾಂಡ್‌ಬಾಲ್: ಕರ್ನಾಟಕ ತಂಡಕ್ಕೆ ಭಾಸ್ಕರ್ ನಾಯಕ

Published:
Updated:

ಬೆಂಗಳೂರು: ಕೋಲ್ಕತ್ತದಲ್ಲಿ ಡಿಸೆಂಬರ್ 29ರಿಂದ ಜನವರಿ 3ರ ತನಕ ನಡೆಯಲಿರುವ 41ನೇ ಸೀನಿಯರ್ ಪುರುಷರ ರಾಷ್ಟ್ರೀಯ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್‌ಗೆ ಭಾಸ್ಕರ್ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.ತಂಡ ಇಂತಿದೆ: ಭಾಸ್ಕರ್ (ನಾಯಕ), ಪಿ. ಅಜಿತ್ ಸಂಜಯ್, ಮಣಿಕಂಠನ್, ವಿಕಾಸ್ ಕೌಶಿಕ್, ಎಂ.ಡಿ. ಮಹಮ್ಮದ್, ರಘು ಕುಮಾರ್, ಜಿತಿನ್ ಸಿ.ಎಂ., ಜಗದೀಶ್ ಕೆ.ಪಿ., ಸಿದ್ಧಾರ್ಥ ಪಿ.ಬಿ. ರಾಹುಲ್ ಟಿ.ಕೆ, ಮಹಮ್ಮದ್ ವಾಜಿದ್ ಅಲಿ, ಸುಜಿತ್ ಸಿಂಗ್, ಸಂಜಯ್ ಎಂ. ಪಟೋಲಿ, ಬಾಬು ಜಿ., ತ್ರಿಶುಲ್ ಕುಮಾರ್, ಮಾರುತಿ ಕೆ.ಪೂಜಾರಿ, ಅರುಣ್ ಕುಮಾರ್ (ಕೋಚ್) ಮತ್ತು ಗ್ಯಾಬ್ರಿಯಲ್ (ಮ್ಯಾನೇಜರ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry