ಹ್ಯಾಂಡ್‌ಬಾಲ್: ರಾಜ್ಯ ತಂಡಕ್ಕೆ ತನು ನಾಯಕಿ

7

ಹ್ಯಾಂಡ್‌ಬಾಲ್: ರಾಜ್ಯ ತಂಡಕ್ಕೆ ತನು ನಾಯಕಿ

Published:
Updated:

ಬೆಂಗಳೂರು: ತಮಿಳುನಾಡಿನ ಈರೋಡ್‌ನಲ್ಲಿ ಅಕ್ಟೋಬರ್ 22ರಿಂದ 27ರ ವರೆಗೆ ನಡೆಯಲಿರುವ 35ನೇ ಜೂನಿಯರ್ ರಾಷ್ಟ್ರೀಯ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್‌ಗೆ ಧಾರವಾಡದ ತನು ಎಂ.ಎನ್. ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.ತಂಡ ಇಂತಿದೆ: ತನು ಎಂ.ಎನ್ (ನಾಯಕಿ), ಶ್ರಾವ್ಯ ವಿ. ಮದ್ನೂರ್, ಸುಷ್ಮಿತಾ ವಿ. ಅಲ್ಮೇಲಕರ್, ಉಜ್ವಲಾ ಎಸ್. ಗಾಯಕ್ವಾಡ್, ನಿರ್ಮಲಾ ಎಸ್.ಎ., ವೀಣಾ ಎನ್., ಐಶ್ವರ್ಯ ಜೆ. ಗುಂಡಪ್ಪನವರ್, ಸಮೀಕ್ಷಾ ಎ. ಕತ್ರಾಳೆ, ಶ್ರುತಿ ಎ. ಪಾಟೀಲ್, ಶ್ವೇತಾ ಎನ್., ನವ್ಯಾ ಎನ್., ಅನುಕ್ಷಾ ಕೆ.ಎ., ಪಾರ್ವತಿ, ಪ್ರಿಯಾಂಕ ಕೆ.ಎನ್., ಸುಮಾ ಕೆ.ಆರ್., ಸುಪ್ರಿಯಾ ಸಿ.ಎನ್. ತೌಸೀಫ್ ಅಹಮದ್ (ಕೋಚ್), ರತ್ನಮ್ಮ (ಮ್ಯಾನೇಜರ್).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry