ಹ್ಯಾಂಡ್‌ಬಾಲ್: ರಾಜ್ಯ ತಂಡ ಆಯ್ಕೆ

7

ಹ್ಯಾಂಡ್‌ಬಾಲ್: ರಾಜ್ಯ ತಂಡ ಆಯ್ಕೆ

Published:
Updated:

ಬೆಂಗಳೂರು: ಪಂಜಾಬ್‌ನಲ್ಲಿ ಜನವರಿ 15ರಿಂದ ನಡೆಯಲಿರುವ ಬಾಲಕರ 12ನೇ ಮಿನಿ ರಾಷ್ಟ್ರೀಯ ಹ್ಯಾಂಡ್‌ಬಾಲ್ ಮತ್ತು ಬಾಲಕಿಯರ 27ನೇ ರಾಷ್ಟ್ರೀಯ ಸಬ್ ಜೂನಿಯರ್ ಹ್ಯಾಂಡ್‌ಬಾಲ್ ಟೂರ್ನಿಗೆ ರಾಜ್ಯ ತಂಡವನ್ನು ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ಸಂಸ್ಥೆ ಗೌರವ ಕಾರ್ಯದರ್ಶಿ ಎಂ.ಕೆ. ನಾಗೇಂದ್ರ ಪ್ರಕಟಿಸಿದ್ದಾರೆ.ತಂಡಗಳು ಇಂತಿವೆ: ಬಾಲಕರ ತಂಡ: ಎಲ್. ಚೇತನ್‌ಕುಮಾರ್ (ನಾಯಕ), ಪುನೀತ್ ಆರ್. ಚರಂತಿಮಠ, ಅರ್ಬಾಜ್, ರೋಹನ್ ಬಿ. ನಾಯಕ್, ಎಂ.ಕೆ. ಅಭಿಷೇಕ್, ಎ. ಅಭಿನಯ್, ಎ. ಸಂಕೀರ್ತ್, ಶಾಹೀದ್ ಆಫ್ರಿದಿ,  ಡಿ. ಸಂಜಯ್, ದರ್ಶನ್, ಚೇತನ್ ಕುಮಾರ್, ಸುರೀಂದರ್ ಪಟೇಲ್. ಮೋಹನ್ ಕುಮಾರ್ (ಮ್ಯಾನೇಜರ್), , ಅನಿಲ್ ಕುಮಾರ್ (ಕೋಚ್).ಬಾಲಕಿಯರ ತಂಡ: ಶಿವಶ್ರೀ (ನಾಯಕಿ), ಹರ್ಷಿತಾ, ಅನುಷಾ, ಸುಭಾಷಿಣಿ ಆರ್. ಅವಧಾನಿ, ಜಿ.ಆರ್. ಸುಚೇತಾ, ಪಿ.ವಿ. ಅರ್ಪಿತಾ, ಸಂಗೀತಾ ಪಾಟೀಲ್, ಜಿ.ಸಿ. ಶ್ರೇಯಾಂಕ, ಎಸ್.ಎಲ್. ಅಂಚಿತಾ, ಜಿ.ಎನ್. ಲಕ್ಷ್ಮೀ, ಬಿ.ಎಸ್. ಬಿಂದು, ಪೂಜಾ ದಿನೇಶ್, ಅನ್ನಪೂರ್ಣ ಮಾಲಗತ್ತಿ, ಎಂ.ಪಿ. ಸ್ಪೂರ್ತಿ, ಎಚ್.ಎಂ. ಮಿನ್ಸಿ, ಕೆ.ಎ. ವರ್ಷಾ. ಗೀತಾ (ಮ್ಯಾನೇಜರ್), ಎಚ್. ಎಸ್. ಸತ್ಯಚರಣ್.  (ಕೋಚ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry