‘ಅನ್ಯ ರಾಷ್ಟ್ರಗಳಿಗೆ ಸಂವಿಧಾನ ಸ್ಫೂರ್ತಿ’

7

‘ಅನ್ಯ ರಾಷ್ಟ್ರಗಳಿಗೆ ಸಂವಿಧಾನ ಸ್ಫೂರ್ತಿ’

Published:
Updated:

ಬೆಂಗಳೂರು: ‘ಭಾರತದ ಸಂವಿಧಾನ ಪ್ರಪಂಚಕ್ಕೆ ಮಾದರಿಯಾದ ಸಂವಿಧಾನ. ನಮ್ಮ ಸಂವಿಧಾನ ಇತರ ರಾಷ್ಟ್ರಗಳಿಗೆ ಸ್ಫೂರ್ತಿ ಮೂಡಿಸುವ ದಾಖಲೆ’ ಎಂದು ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌ ತಿಳಿಸಿದರು.ಜಿ.ಎನ್‌.ಸಭಾಹಿತ್‌ ಸ್ಮಾರಕ ಟ್ರಸ್ಟ್‌ ಹಾಗೂ ಉತ್ತರ ಕನ್ನಡ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ನಗರದ ಸಚಿವಾಲಯ ಕ್ಲಬ್‌ನಲ್ಲಿ ಶನಿವಾರ ನಡೆದ ಜಿ.ಎನ್‌.ಸಭಾಹಿತ್‌ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಭಾರತೀಯ ಸಂವಿಧಾನ– ಜಗತ್ತಿಗೆ ಮಾದರಿ’ ಕುರಿತು ಉಪನ್ಯಾಸ ನೀಡಿದರು.‘ಹೊಸದಾಗಿ ಸ್ಥಾಪನೆಯಾಗುತ್ತಿರುವ ರಾಷ್ಟ್ರಗಳು, ಈಗಿರುವ ರಾಷ್ಟ್ರಗಳು ನಮ್ಮ ಸಂವಿಧಾನದ ಅಂಶಗಳನ್ನು ಅಳವಡಿಸಿಕೊಳ್ಳುತ್ತಿವೆ. ನೆರೆಹೊರೆಯ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶದ ಸಂವಿಧಾನಗಳು ವಿಫಲ ಆಗಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry