ಶುಕ್ರವಾರ, ಫೆಬ್ರವರಿ 26, 2021
20 °C

‘ಅಮ್ಜದ್ ಅಲಿ ಖಾನ್ ಜತೆ ಮಾತುಕತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಮ್ಜದ್ ಅಲಿ ಖಾನ್ ಜತೆ ಮಾತುಕತೆ’

ನವದೆಹಲಿ (ಪಿಟಿಐ): ಸರೋದ್ ವಾದಕ ಅಮ್ಜದ್ ಅಲಿ ಖಾನ್ ಸಲ್ಲಿಸಿದ್ದ ವೀಸಾ ಅರ್ಜಿ ತಿರಸ್ಕೃತಗೊಂಡಿರುವ ಬಗ್ಗೆ ಅವರ ಜೊತೆ ಮಾತುಕತೆ ನಡೆಸಲಾಗುವುದು ಎಂದು ಬ್ರಿಟನ್ ಹೈಕಮಿಷನರ್ ಹೇಳಿದ್ದಾರೆ.‘ವ್ಯಕ್ತಿಗತವಾಗಿ ಸಲ್ಲಿಸಿದ ವೀಸಾ ಅರ್ಜಿ ಹೇಗೆ ತಿರಸ್ಕೃತಗೊಂಡಿತು ಎಂಬ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಸರಿಯಾದ ವೀಸಾ ಪಡೆಯಲು ಅವರು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬ ಬಗ್ಗೆ ಮಾತುಕತೆಗೆ ಸಿದ್ಧ’ ಎಂದು ಬ್ರಿಟನ್‌ ಹೈಕಮಿಷನರ್ ಕಚೇರಿಯ ವಕ್ತಾರರು ತಿಳಿಸಿದ್ದಾರೆ. ಖಾನ್ ಅವರು ಮುಂದಿನ ತಿಂಗಳು ಬ್ರಿಟನ್ನಿನಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.