ಮಂಗಳವಾರ, ಜೂನ್ 22, 2021
24 °C
ಮುಂಬೈ ರೇಸ್

‘ಅಸ್ತಾಪಿ’ ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ‘ಸಿ.ಎನ್‌.ವಾಡಿಯಾ ಗೋಲ್ಡ್‌ ಕಪ್‌’ ಭಾನುವಾರದ ಮುಂಬೈ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, ‘ಅಸ್ತಾಪಿ’ ಈ ರೇಸ್‌ನಲ್ಲಿ ಗೆಲ್ಲಬಹು ದೆಂದು ನಮ್ಮ ನಿರೀಕ್ಷೆ.  ಮಧ್ಯಾಹ್ನ 1–30ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:1. ಬೇ ಆಫ್‌ ಏಂಜೆಲ್ಸ್‌ ಪ್ಲೇಟ್‌–ಡಿ.2; 1200 ಮೀ.

ಪೆಪೆ ಸೀನಿಯರ್‌ 1, ಶೀರ್‌ ರೊಮಾನ್ಸ್‌ 2, ಜೊಸೆಫೈನ್‌ 3

2. ಮುಲ್‌ರಾಜ್‌ ಗೋಕುಲ್‌ದಾಸ್‌ ಟ್ರೋಫಿ; 1200 ಮೀ.

ವಿಕ್ಟೋರಿಸ್‌ ಮಾರ್ಚ್‌ 1, ಸೈನ್ಸ್‌ ಎನ್‌ ಸಿನ್ನರ್ಸ್‌ 2, ಮೋಂಜಾ 3

3. ಬೇ ಆಫ್‌ ಏಂಜೆಲ್ಸ್‌ ಪ್ಲೇಟ್‌–ಡಿ.1; 1200 ಮೀ.

ಬ್ರೈನ್‌ಹಿಲ್‌ 1, ಶೆರ್ಲಾಕ್ಸ್‌ ಹೋಮ್ಸ್‌ 2, ಸೆಲ್ಸಿಯಸ್‌ 3

4. ಇಂಡಿಯನ್‌ ನೇವಿ ಟ್ರೋಫಿ; 1400 ಮೀ.

ಟ್ರಿಸಾರ 1, ರಿಮೆಂಬರ್‌ ಮೀ 2, ಮೈಲಾ ರೋಸ್‌ 3

5. ನಾಡಿಯಾ ಮೇರಿ ಹೋಮಿ ವಾಡಿಯಾ ಟ್ರೋಫಿ; 1000 ಮೀ.

ಆರ್ಟಿಸ್ಟ್‌ 1, ಹಾರ್ಟ್‌ ಆಫ್‌ ದಿ ಸಿಟಿ 2, ಜ್ಯೂಯೆಲ್‌ 3

6. ಜಯರಾಮ್‌ದಾಸ್‌ ಪಟೇಲ್‌ ಗೋಲ್ಡ್‌ ಟ್ರೋಫಿ; 2000 ಮೀ.

ಪೆನ್ನಿ ಲೇನ್‌ 1, ಪ್ರೆಸೆನ್ಸ್‌ 2, ರಜೀನಾ 3

7. ಸಿ.ಎನ್‌.ವಾಡಿಯಾ ಗೋಲ್ಡ್‌ ಕಪ್‌; 2400 ಮೀ.

ಅಸ್ತಾಪಿ 1, ನೇಟಿವ್‌ ನೈಟ್‌ 2, ಟು ದಿ ಮ್ಯಾನೋರ್‌ ಬಾರ್ನ್‌ 3

8. ಆರ್‌.ಕೆ.ಕೋಲಾ ಟ್ರೋಫಿ; 1400 ಮೀ.

ಸಿಂಪ್ಲಿ ಡಿವೈನ್‌ 1, ಫುಲ್‌ ಮೂನ್‌ 2, ಝಾಜೂ 3

9. ಸ್ಪಾನಿಯಾರ್ಡ್‌ ಇನ್‌ ಪ್ಲೇಟ್‌; 1000 ಮೀ.

ಸನ್‌ಶೈನ್‌ ಹಾರ್ಟ್‌ 1, ಜೈಪುರ್‌ ಜೆಮ್‌ 2, ಸೀನ್‌ ಇಟ್‌ ಆಲ್‌ 3

ಉತ್ತಮ ಬೆಟ್‌: ಟ್ರಿಸಾರ

ಮೊದಲನೇ ಜಾಕ್‌ಪಾಟ್‌ಗೆ 3,4,5,6,7; ಎರಡನೇ ಜಾಕ್‌ಪಾಟ್‌ಗೆ 5,6,7,8,9; ಮಿನಿ ಜಾಕ್‌ಪಾಟ್‌ 6,7,8,9; ಮೊದಲನೇ ಟ್ರಿಬಲ್‌ಗೆ 2,3,4; ಎರಡನೇ ಟ್ರಿಬಲ್‌ಗೆ 6,7,8; ಮೂರನೇ ಟ್ರಿಬಲ್‌ಗೆ 7,8,9.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.