‘ಆಕ್ಷನ್’ ಚಿತ್ರೀಕರಣ

7

‘ಆಕ್ಷನ್’ ಚಿತ್ರೀಕರಣ

Published:
Updated:

ಓಂ ಸಾಯಿಪ್ರಕಾಶ್ ನಿರ್ದೇಶಿಸುತ್ತಿರುವ ‘ಆಕ್ಷನ್’ ಚಿತ್ರದ ಚಿತ್ರೀಕರಣ ಮಾಗಡಿ ರಸ್ತೆಯ ಸೀಗೆಹಳ್ಳಿ ಗೇಟ್ ಬಳಿ ನಡೆಯಿತು.ಎ.ಎಂ. ನೀಲ್ ಸಂಗೀತ, ಜಿ. ರೇಣುಕುಮಾರ್ ಛಾಯಾಗ್ರಹಣ, ವಿಜಯಕುಮಾರ್ ಕಥೆ, ಚಿತ್ರಕಥೆ ಚಿತ್ರಕ್ಕಿದೆ. ಕೌರವ ವೆಂಕಟೇಶ್, ಡಿಫರೆಂಟ್ ಡ್ಯಾನಿ ಸಾಹಸ, ಮುರಳಿ ನೃತ್ಯ ನಿರ್ದೇಶನವಿದೆ.ಸಾಯಿ ಕುಮಾರ್, ಲಿಖಿತರಾಜ್ ಅರಸ್, ರಶ್ಮಿ, ಸಾಧುಕೋಕಿಲ, ಪದ್ಮಜಾ ರಾವ್, ಶಂಕರ್ ಅಶ್ವತ್ಥ್, ರಾಜು ತಾಳಿಕೋಟೆ, ಮೈಕೋ ನಾಗರಾಜ್,  ಪೆಟ್ರೋಲ್ ಪ್ರಸನ್ನ ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry