‘ಆಬ್ಸೊಲ್ಯೂಟ್ ಮೆಜಾರಿಟಿ’ ಗೆಲ್ಲುವ ನಿರೀಕ್ಷೆ

7
ಮೈಸೂರ್ ರೇಸ್

‘ಆಬ್ಸೊಲ್ಯೂಟ್ ಮೆಜಾರಿಟಿ’ ಗೆಲ್ಲುವ ನಿರೀಕ್ಷೆ

Published:
Updated:

ಮೈಸೂರು: ‘ಏರ್ ಫೋರ್ಸ್ ಟ್ರೋಫಿ’ ಶುಕ್ರವಾರದ ಮೈಸೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, ‘ಆಬ್ಸೊಲ್ಯೂಟ್ ಮೆಜಾರಿಟಿ’ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ.  ಮಧ್ಯಾಹ್ನ ೧-೩೦ರಿಂದ ಪ್ರಾರಂಭ­ವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:೧. ಪಿ.ಶಂಕರ್ ಮೆಮೋರಿಯಲ್ ಪ್ಲೇಟ್; ೧೪೦೦ ಮೀ.

ಆಫ್ಟರ್‌ನೂನ್ ಡಿಲೈಟ್ ೧, ಬ್ಲೂ ಒರಿಜಿನ್ ೨, ಸಿಮ್ರಾ ೩

೨. ನೈನಿತಾಲ್ ಪ್ಲೇಟ್; ೧೨೦೦ ಮೀ.

ಇನ್ಫಿನಿಥಾಟ್ಸ್ ೧, ಮಾಂಟಾಗ್ ೨, ಹ್ಯಾಮರ್‌ಸ್ಟ್ರೈಕ್ ೩

೩. ಡ್ಯೂಪಾಂಟ್ ಪ್ಲೇಟ್-ಡಿ.೨; ೧೪೦೦ ಮೀ.

ಲವ್ ಈಸ್ ಲೈಫ್ ೧, ಬ್ಲ್ಯಾಕ್‌ಬರ್ಡ್ ೨, ಡ್ಯಾನ್ಸ್ ವಿತ್ ಮೀ ೩

೪. ಮೈಸೂರ್ ರೇಸ್ ಕ್ಲಬ್ ಟ್ರೋಫಿ-ಡಿ.೨; ೧೨೦೦ ಮೀ.

ಸನ್ ಗ್ಲೋ ೧, ಸಿಂಚ್ ೨,        ಜೋಲಿ ೩

೫. ಏರ್ ಫೋರ್ಸ್ ಟ್ರೋಫಿ-ಡಿ.೧; ೧೨೦೦ ಮೀ.

ಆಬ್ಸೊಲ್ಯೂಟ್ ಮೆಜಾರಿಟಿ ೧, ಫ್ಲೈಯಿಂಗ್ ಟ್ರೈಕಲರ್ ೨, ವಿಂಡ್ ಆಫ್ ಸೋಲ್ ೩

೬. ಮೈಸೂರ್ ರೇಸ್ ಕ್ಲಬ್ ಟ್ರೋಫಿ-ಡಿ.೧; ೧೨೦೦ ಮೀ.

ಕಫ್ಕಾ ೧, ವಿಸ್ಲ್‌ಜ್ಯಾಕೆಟ್ ೨, ಯಕೀನ್ ೩

೭. ಚೆಟ್ಟಿನಾಡ್ ಸ್ಟಡ್ ಟ್ರೋಫಿ; ೧೬೦೦ ಮೀ.

ವಿಂಡ್ ಟನೆಲ್ ೧, ಮೇಘಾಲಯ ೨, ಸ್ಯಾಂಡ್‌ಸ್ಟಾರ್ಮ್ ೩

೮. ಡ್ಯೂಪಾಂಟ್ ಪ್ಲೇಟ್-ಡಿ.೧; ೧೪೦೦ ಮೀ.

ಸೆವೆನ್ ಆಫ್ ಹಾರ್ಟ್ಸ್ ೧, ಅಜೆಟಿಕ್ ಸ್ಟಾರ್ ೨, ಗಟ್ಸ್ ಅಂಡ್ ಗ್ಲೋರಿ ೩

೯. ಏರ್‌ಫೋರ್ಸ್ ಟ್ರೋಫಿ-ಡಿ.೨; ೧೨೦೦ ಮೀ.

ರಿಚ್ ಸೆಲೆಬ್ರೇಶನ್ ೧, ನೆಸ್ಸಿ ೨, ಮಾರ್ಕ್ ಆಫ್ ಜೀನಿಯಸ್ ೩

ಉತ್ತಮ ಬೆಟ್: ಲವ್ ಈಸ್ ಲೈಫ್

ಜಾಕ್‌ಪಾಟ್‌ಗೆ ೫,೬,೭,೮,೯; ಮೊದ­ಲನೇ ಮಿನಿ ಜಾಕ್‌ಪಾಟ್‌ಗೆ ೨,೪,೬,೮; ಎರಡನೇ ಮಿನಿ ಜಾಕ್‌ಪಾಟ್‌ಗೆ ೩,೫,೭,೯; ಮೊದಲನೇ ಟ್ರಿಬಲ್‌ಗೆ ೪,೫,೬; ಎರಡನೇ ಟ್ರಿಬಲ್‌ಗೆ ೭,೮,೯.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry