‘ಇನ್ಫಿ’ಗೆ ನೂತನ ಅಧ್ಯಕ್ಷರು

7

‘ಇನ್ಫಿ’ಗೆ ನೂತನ ಅಧ್ಯಕ್ಷರು

Published:
Updated:

ಬೆಂಗಳೂರು(ಐಎಎನ್‌ಎಸ್‌):  ಇನ್ಫೊಸಿಸ್‌ ಕಂಪೆನಿಗೆ ನೂತನ ಅಧ್ಯಕ್ಷರನ್ನಾಗಿ  ಬಿ.ಜಿ.ಶ್ರೀನಿವಾಸ್‌ ಮತ್ತು ಯು.ಬಿ.ಪ್ರವೀಣ್ ರಾವ್‌ ಶುಕ್ರವಾರ ನೇಮಕಗೊಂಡಿದ್ದಾರೆ.ವಹಿವಾಟು ಕ್ಷೇತ್ರದಲ್ಲಿ ಪುನರ್‌ರಚನೆ ಪ್ರಕ್ರಿಯೆಯಲ್ಲಿ ಮಗ್ನವಾಗಿರುವ ಕಂಪೆನಿ,  ನೂತನ ಅಧ್ಯಕ್ಷರಿಬ್ಬರಿಗೂ ಕೂಡಲೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಡಿ. ಶಿಬುಲಾಲ್‌ ಅವರಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry