‘ಜನಪದದಲ್ಲಿ ಕನಕದಾಸ’ ಸಂಶೋಧನೆಗೆ ಆಯ್ಕೆ

7

‘ಜನಪದದಲ್ಲಿ ಕನಕದಾಸ’ ಸಂಶೋಧನೆಗೆ ಆಯ್ಕೆ

Published:
Updated:

ಬೆಂಗಳೂರು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರವು ಕನಕದಾಸರ ಕೃತಿಗಳು, ಅನುಭಾವ – ಪರಂಪರೆ ಮತ್ತು ಜನಪದದಲ್ಲಿ ಕನಕದಾಸರ ದೃಷ್ಟಿಕೋನ ಕುರಿತು ಸಂಶೋಧನೆ ನಡೆಸಲು ಡಾ.ಡಿ.ಸಿ.ಗೀತಾ, ಡಾ.ಕಿರಣ್‌ ಎಂ. ಗಾಜನೂರು ಮತ್ತು ಸುರೇಶ್‌ ನಾಗಲಮಡಿಕೆ ಅವರನ್ನು ಆಯ್ಕೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry