‘ಡೀಪ್‌ ಡೈವರ್‌’ ಗೆಲ್ಲುವ ನಿರೀಕ್ಷೆ

7
ಪುಣೆ ರೇಸ್

‘ಡೀಪ್‌ ಡೈವರ್‌’ ಗೆಲ್ಲುವ ನಿರೀಕ್ಷೆ

Published:
Updated:

ಪುಣೆ: ‘ಟ್ಯಾಟರ್‌ಸಾಲ್ಸ್‌ ಮಿಲಿಯನ್‌’ ಶನಿವಾರದ ಪುಣೆ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, ‘ಡೀಪ್‌ ಡೈವರ್‌’ ಈ ರೇಸ್‌ನಲ್ಲಿ ಗೆಲ್ಲಬಹು ದೆಂದು ನಮ್ಮ ನಿರೀಕ್ಷೆ.  ಮಧ್ಯಾಹ್ನ 1–30ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:1. ಅಲೆಕ್ಸಾಂಡ್ರೆಸ್‌ ಪ್ಲೇಟ್‌;

2000 ಮೀ.

ಹೋಲಿ ಬುಲ್‌ 1, ಫೆಲ್ಪ್ಸ್‌ 2

2. ನ್ಯಾಶನಲಿಸ್ಟಿಕ್‌ ಪ್ಲೇಟ್‌;

1600 ಮೀ.

ನೀತ್‌ 1, ಹ್ಯಾಲೇ 2

3. ಎನಾಕ್ಸಿ ಪ್ಲೇಟ್‌; 1600 ಮೀ.

ಲೊರೆಲೀ 1, ವಾಕ್‌ ಆಫ್‌ ಲೈಫ್‌ 2, ವಿನ್ನಿಂಗ್‌ ಡೆಸ್ಟಿನಿ 3

4. ಸೀಕ್ರೆಟ್‌ ಮೆಮೋರಿ ಟ್ರೋಫಿ; 2000 ಮೀ.

ಘಜಲ್‌ ಕಿಂಗ್‌ 1, ಸೆಲ್ಟಿಕ್‌ ಕಿಂಗ್‌ 2, ರಜೀನಾ 3

5. ಇಂಗ್ಲ್‌ನೂಕ್‌ ಪ್ಲೇಟ್‌–ಡಿ.2; 1200 ಮೀ.

ಟು ದಿ ಮೂನ್‌ 1,        ಮಿಡ್‌ನೈಟ್‌ ವಿಂಡ್‌ 2, ಸ್ಟಾರ್ಮ್‌ ಲೈಟ್ನಿಂಗ್‌ 3

6.  ಹೈಲ್ಯಾಂಡ್‌ ರೂಲ್‌ ಟ್ರೋಫಿ; 2400 ಮೀ.

ಮೊನೆಟ್‌ 1, ಹರಿಕೇನ್‌ ವಿಂಡ್‌ 2

7. ಟ್ಯಾಟರ್‌ಸಾಲ್ಸ್‌ ಮಿಲಿಯನ್‌; 1200 ಮೀ.

ಡೀಪ್‌ ಡೈವರ್‌ 1, ಯೆಲ್ಲೊಜೋನ್‌ 2, ವಾರ್‌ ಹಾರ್ಸ್‌ 3

8. ಜೈದೇವ್‌ ಪ್ಲೇಟ್‌; 1400 ಮೀ.

ಸೆನೋರ ಬೆಲ್ಲಾ 1, ಪಿಟೈಟ್‌ ಫ್ಲೂಯರ್‌ 2, ಹೋಮ್‌ ಅಡ್ವಾಂಟೇಜ್‌ 3

9. ಇಂಗ್ಲ್‌ನೂಕ್‌ ಪ್ಲೇಟ್‌–ಡಿ.1; 1200 ಮೀ.

ಏಸ್‌ ಆಫ್‌ ಹಾರ್ಟ್‌ 1, ಮಿರಾಕಲ್‌ ಆಫ್‌ ಮರ್ಸಿ 2, ಆಲ್ವೇಸ್‌ ಸ್ಮೈಲ್‌ 3

ಉತ್ತಮ ಬೆಟ್‌: ಏಸ್‌ ಆಫ್‌ ಹಾರ್ಟ್‌

ಮೊದಲನೇ ಜಾಕ್‌ಪಾಟ್‌ 3,4,5,6,7; ಎರಡನೇ ಜಾಕ್‌ಪಾಟ್‌ಗೆ 5,6,7,8,9; ಮಿನಿ ಜಾಕ್‌ಪಾಟ್‌ಗೆ 6,7,8,9; ಮೊದಲನೇ ಟ್ರಿಬಲ್‌ಗೆ 2,3,4; ಎರಡನೇ ಟ್ರಿಬಲ್‌ಗೆ 6,7,8; ಮೂರನೇ ಟ್ರಿಬಲ್‌ಗೆ 7,8,9.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry