‘ಡೈನಾಮೊ’ ಗೆಲ್ಲುವ ನಿರೀಕ್ಷೆ

7
ಪುಣೆ ರೇಸ್

‘ಡೈನಾಮೊ’ ಗೆಲ್ಲುವ ನಿರೀಕ್ಷೆ

Published:
Updated:

ಪುಣೆ: ‘ಸ್‌.ಎ.ಪೂನಾವಾಲ ಮಲ್ಟಿ ಮಿಲಿಯನ್‌’ಭಾನುವಾರದ ಪುಣೆ ರೇಸ್‌ಗಳ ಪ್ರಮುಖ ಆಕರ್ಷಣೆಯಾ ಗಿದ್ದು, ‘ಡೈನಾಮೊ’ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1–00ರಿಂದ ಪ್ರಾರಂಭ ವಾಗಲಿರುವ ದಿನದ  ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:1. ಎಲಾಯ್ಸ್‌ ಪ್ಲೇಟ್‌; 1400 ಮೀ.

ಏಸ್‌ ಜೆಟ್‌ 1, ಐಸ್‌ ರಿಂಕ್‌ 2,

ಸೀಸರ್ಸ್‌ ವೈಫ್‌ 3

2. ಪ್ರೋಟಿಯಸ್‌ ಪ್ಲೇಟ್‌; 1800 ಮೀ.

ಲೈಟೆನಿಂಗ್‌ ಥಂಡರ್‌ 1, ರೊಮಾಂಟಿಕ್‌ ಬ್ಯೂಟಿ 2, ಸ್ಕೈ ಲಾಂಟರ್ನ್‌ 3

3. ಮೈಸೂರ್‌ ರೇಸ್‌ ಕ್ಲಬ್‌ ಟ್ರೋಫಿ; 1200 ಮೀ.

ಟರ್ಫ್‌ ಲೈಟ್ನಿಂಗ್‌ 1, ಶರಾರತ್‌ 2, ಮೊಂಜಾ 3

4. ಫ್ಲೇಮಿಂಗ್‌ ಏಸ್‌ ಪ್ಲೇಟ್‌; 2400 ಮೀ.

ಜಾಂಬೇಝಿ 1, ಕೈಝರ್‌ 2, ಸ್ಯಾವೇಜ್‌ ಗಾಡರ್ನ್ 3

5. ರಾವ್‌ ಸಾಹೇಬ್‌ ಕೇದಾರ್‌ ಗೋಲ್ಡ್‌ ಟ್ರೋಫಿ; 1000 ಮೀ.

ಐನ್ರಾ 1, ಎಂಪರರ್‌ ಆಫ್‌ ಫ್ರಾನ್ಸ್‌ 2, ಕ್ಯಾಪಿಟಾನೊ 3

6. ವಿಲ್ಲೂ ಸಿ.ಪೂನಾವಾಲ ಗೋಲ್ಟ್‌ ಟ್ರೋಫಿ; 1000 ಮೀ.

ಸಾಂತ ಮಾರಿಯಾ 1, ಮೌನಾ ಕೀ 2, ಸ್ಟಾರ್‌ ಆಫ್‌ ಪೀಸ್‌ 3

7. ಎಸ್‌.ಎ.ಪೂನಾವಾಲ ಮಲ್ಟಿ–ಮಿಲಿಯನ್‌; 1600 ಮೀ.

ಡೈನಾಮೊ 1, ಬೊಂಬಾರ್ಡಿಯರ್‌ 2, ಟ್ರ್ಯಾನ್ಸ್‌ 3

8. ರಾಂಬುಸ್‌ ಪ್ಲೇಟ್‌–ಡಿ.2; 1200 ಮೀ.

ಮೆರೆಂಗೊ 1, ವಾಲೊರೊಸ್ಕಿ 2,

ಬ್ರೇವ್‌ ಫೈಟರ್‌ 3

9. ರಾಂಬುಸ್‌ ಪ್ಲೇಟ್‌–ಡಿ.1;

1200 ಮೀ.

ಕ್ರೀಮ್‌ ಆಫ್‌ ದಿ ಕ್ರಾಪ್‌ 2, ಚಂಪಾಕಲಿ 2, ಕ್ಯಾಲಿಪ್ಸೊ ಕ್ವೀನ್‌ 3

ಉತ್ತಮ ಬೆಟ್‌: ಕ್ರೀಮ್‌ ಆಫ್‌ ದಿ ಕ್ರಾಪ್‌

ಮೊದಲನೇ ಜಾಕ್‌ಪಾಟ್‌ಗೆ 3,4,5,6,7; ಎರಡನೇ ಜಾಕ್‌ ಪಾಟ್‌ಗೆ 5,6,7,8,9; ಮಿನಿ ಜಾಕ್‌ ಪಾಟ್‌ಗೆ 6,7,8,9; ಮೊದಲನೇ ಟ್ರಬಲ್‌ಗೆ 2,3,4; ಎರಡನೇ ಟ್ರಿಬಲ್‌ಗೆ 6,7,8; ಮೂರನೇ ಟ್ರಿಬಲ್‌ಗೆ 7,8,9.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry