ಬುಧವಾರ, ಜೂನ್ 16, 2021
28 °C

‘ದೇಶದಲ್ಲಿ 5 ಕೋಟಿ ಮಧುಮೇಹಿಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೇಶದಲ್ಲಿ ಮಧುಮೇಹ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿ­ರುವವರ ಸಂಖ್ಯೆ 5 ಕೋಟಿಯಿದ್ದು, ಇದು 2025ರ ವೇಳೆಗೆ 8 ಕೋಟಿ ತಲುಪುವ ಸಾಧ್ಯತೆಯಿದೆ’ ಎಂದು  ವಿಡಾಲ್‌ ಹೆಲ್ತ್‌ಕೇರ್‌ ಸರ್ವೀಸ್‌ ಸಂಸ್ಥೆ  ಅಧ್ಯಕ್ಷ ಡಾ.ಗಿರೀಶ್‌ ರಾವ್‌ ತಿಳಿಸಿದರು.ವಿಡಾಲ್‌ ಸಂಸ್ಥೆ ವತಿಯಿಂದ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ವೇಗದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಬೊಜ್ಜು, ರಕ್ತದ ಒತ್ತಡ ಹಾಗೂ ಮಧುಮೇಹ­ದಂತಹ ಕಾಯಿಲೆಗಳು ಬರುತ್ತಿವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ತೆಗೆದುಕೊಳ್ಳ­ದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.