‘ಪನಾಮೇರ’ ಗೆಲ್ಲುವ ನಿರೀಕ್ಷೆ

7
ಮೈಸೂರು ರೇಸ್

‘ಪನಾಮೇರ’ ಗೆಲ್ಲುವ ನಿರೀಕ್ಷೆ

Published:
Updated:

ಮೈಸೂರು: ಮಳೆಯ ಕಾರಣ ಶುಕ್ರವಾರದಿಂದ ಮುಂದೂಡ­ಲಾಗಿದ್ದ ಮೈಸೂರು ರೇಸ್‌ ಅನ್ನು ಮಳೆಯ  ಮಂಗಳವಾರ ಏಪರ್ಡಿಸ­ಲಾಗಿದೆ.  ‘ಮಹಾರಾಜಾಸ್‌ ಕಪ್‌’ ಪ್ರಮುಖ ಆಕರ್ಷಣೆಯಾಗಿದ್ದು, ‘ಪನಾಮೇರ’ ಈ ರೇಸ್‌ನಲ್ಲಿ ಗೆಲ್ಲಬ­ಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1–30ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:1. ನಾಗಾಲ್ಯಾಂಡ್‌ ಪ್ಲೇಟ್‌; 1100 ಮೀ.

ಅಲಾಲಾ 1, ಇನ್‌ಫ್ಲೂಯೆನ್ಸ್‌ 2, ಫೈರ್‌ ಸ್ಟಾರ್ಮ್‌ 3

2. ಶಿಂಷಾ ಪ್ಲೇಟ್‌; 1400 ಮೀ.

ಏಸ್‌ಎಂಪ್ರೆಸ್‌ಜೆಸ್ಸಿ 1, ರೆಡ್‌ ಬಡ್‌ 2, ಬ್ಯಾಲೆನ್ಸ್‌ ಆಫ್‌ ನೇಚರ್‌ 3

3. ಪೋಲಿಸ್‌ ಟ್ರೋಫಿ–ಡಿ.2; 1100 ಮೀ.

ಏಸ್‌ ಶೈನ್‌ಆನ್‌ 1, ಮರಕಾನ 2, ಯೂಆರ್‌ ರಾಕಿಂಗ್‌ 3

4. ಪೋಲಿಸ್‌ ಟ್ರೋಫಿ–ಡಿ.1; 1100 ಮೀ.

ಮೌಂಟೆನ್‌ ಸ್ಪ್ಲೆಂಡರ್‌ 1, ಸ್ಟೈಲ್‌ ಆಫ್‌ ಸಿಗ್ನೇಚರ್‌ 2, ಬೌಡಿಕ 3

5. ಮಿಲ್ಕಿವೇ ಪ್ಲೇಟ್‌; 1600 ಮೀ.

ವಯಲೆಂಟ್‌ ಸ್ಟಾರ್ಮ್‌ 1, ಮ್ಯಾಗ್ನೊಮಿಕಲ್‌ 2, ನೆರೋನ್‌ 3

6. ಮಹಾರಾಜಾಸ್‌ ಕಪ್‌;  1600 ಮೀ.

ಪನಾಮೇರ 1, ಸೂಪರ್‌ ಸ್ಟಾರ್ಮ್‌ 2, ಟೊರೊಲೊಕೊ 3

7. ವೈ.ಆರ್‌.ಪುಟ್ಟಣ್ಣಯ್ಯಾ ಮೆಮೋರಿಯಲ್‌ ಟ್ರೋಫಿ;   1400 ಮೀ.

ರಥಮ್‌ 1, ಸಡನ್‌ ಮ್ಯಾಜಿಕ್‌ 2, ಮ್ಯಾಡೊಕ್ಸ್‌ 3

8. ಆಂಟಿ ಪಿಪ್‌ ಪ್ಲೇಟ್‌; 1200 ಮೀ.

ಗೆಟಾಫಿಕ್ಸ್‌ 1, ಪ್ರಿಸೆಪ್ಟ್‌ 2, ಕ್ವೀನ್ಸ್‌ ಕಲರ್‌ 3

9. ಕೂರ್ಗ್‌್ ಪ್ಲೇಟ್‌; 1400 ಮೀ.

ಆರ್ಟಿಕ್‌ ರೋಸ್‌ 1, ಡಿಸ್ಟಾಂಟ್‌ ಪ್ರೊಪೋಸಲ್‌ 2, ಕರಿಸಾ 3

ಉತ್ತಮ ಬೆಟ್‌: ಏಸ್‌ಎಂಪ್ರೆಸ್‌ಜೆಸ್ಸಿ

ಜಾಕ್‌ಪಾಟ್‌ಗೆ 5,6,7,8.9; ಮೊದಲನೇ ಮಿನಿ ಜಾಕ್‌ಪಾಟ್‌ಗೆ 2,3,6,8; ಎರಡನೇ ಮಿನಿ ಜಾಕ್‌ಪಾಟ್‌ಗೆ 3,5,7,9; ಮೊದಲನೇ ಟ್ರಿಬಲ್‌ಗೆ 4,5,6; ಎರಡನೇ ಟ್ರಿಬಲ್‌ಗೆ 7,8,9.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry