‘ಪೌರ್ಣಮಿ’ ಆರಂಭ

7

‘ಪೌರ್ಣಮಿ’ ಆರಂಭ

Published:
Updated:

ನಿಖಿತಾ ಹಾಗೂ ಶ್ರೀಕಿ ಅಭಿನಯದ ‘ಪೌರ್ಣಮಿ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ.

ಎನ್.ಎಸ್. ಶ್ರೀಧರ್ ಕಥೆ, ಚಿತ್ರಕಥೆ ಬರೆದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ಈಗಾಗಲೇ ಸೋನು ನಿಗಂ, ಸುನಿಧಿ ಚೌಹಾಣ್, ಸಿಂಚನ ದೀಕ್ಷಿತ್   ಕಂಠ ಸಿರಿಯಲ್ಲಿ ಮೂಡಿರುವ ಹಾಡುಗಳ ಧ್ವನಿ ಮುದ್ರಣ

ಕಾರ್ಯ ಪೂರ್ಣವಾಗಿದೆ. ಅರುಣ್ ಸಂಗೀತ ನಿರ್ದೇಶನ, ಗೌರಿ ವೆಂಕಟೇಶ್ ಹಾಗೂ ವಿಕ್ರಮ್ ಯೋಗಾನಂದ್ ಛಾಯಾಗ್ರಹಣ ಚಿತ್ರಕ್ಕಿದೆ. ಕಿರಣ್ ವಿಪ್ರ ಹಾಗೂ ರಾಮಕೃಷ್ಣ ರಣಗಟ್ಟಿ ಸಂಭಾಷಣೆ, ಹೊಸಮನೆ ಮೂರ್ತಿ ಕಲಾ ನಿರ್ದೇಶನವಿದೆ.ಪವಿತ್ರಾ ಗೌಡ, ಅರುಣ್ ಸಾಗರ್, ಧರ್ಮ, ಸುಂದರಶ್ರೀ, ಬೋಳಾರ್ ಹಾಗೂ ಇನ್ನಿತರರು ಚಿತ್ರದಲ್ಲಿದ್ದಾರೆ.

ಹರೀಶ್ ಕುಮಾರ್ ಎಂ, ವೆಂಕಟೇಶ್ ಬಾಬು ಎನ್.ವಿ, ನಾರಾಯಣಸ್ವಾಮಿ ಹಾಗೂ

ಬಿ.ಎಸ್. ಲೋಹಿತ್ ‘ಪೌರ್ಣಮಿ’ ಚಿತ್ರದ ನಿರ್ಮಾಪಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry