‘ಫೋರ್ಥ್‌ ಜನರೇಷನ್‌’

6

‘ಫೋರ್ಥ್‌ ಜನರೇಷನ್‌’

Published:
Updated:

ಹೋಂಡಾ ಕಾರ್ಸ್ ಇಂಡಿಯ ಲಿ.(ಎಚ್‌ಸಿಐಎಲ್‌) ‘ಹೋಂಡಾ ಸಿಟಿ’ ಬ್ರಾಂಡ್‌ನಡಿ ‘ಫೋರ್ಥ್‌ ಜನರೇಷನ್‌’ ಮಾದರಿಯನ್ನು ಕರ್ನಾಟಕದ ಮಾರುಕಟ್ಟೆಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಮ್ಯಾಗ್ನಂ ಹೋಂಡಾ ಷೋರೂಂನ ನಿರ್ದೇಶಕರಾದ ಅವಿನಾಶ್‌ ಮತ್ತು ಎಂ.ಪಿ.ಶ್ಯಾಮ್‌, ಚಿತ್ರನಟಿ ತಾರಾ ಅನೂರಾದ ಮತ್ತು ‘ಎಚ್‌ಸಿಐಎಲ್‌’ನ ರೋಹಿತ್‌ ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry