ಭಾನುವಾರ, ಜನವರಿ 19, 2020
28 °C

‘ಭೂಚೇತನ’ಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖುಷ್ಕಿ ಪ್ರದೇಶಗಳ ಬೆಳೆ ಇಳುವರಿ ಹೆಚ್ಚಿಸುವಲ್ಲಿ ರಾಜ್ಯ ಸರ್ಕಾರ ‘ಭೂಚೇತನ’ ಯೋಜನೆ­ಯಡಿ ತೋರಿದ ಸಾಧನೆಗೆ ‘ಮಹೋ­ನ್ನತ ಸಾಧನೆ’ ಪ್ರಶಸ್ತಿ ದೊರೆತಿದೆ.ಹೈದರಾಬಾದ್‌ನ ಇಕ್ರಿಸ್ಯಾಟ್‌ ಸಂಸ್ಥೆಯಲ್ಲಿ ಇದೇ 9ರಂದು ನಡೆದ ಸಮಾರಂಭದಲ್ಲಿ ಕೃಷಿ ಸಚಿವ ಕೃಷ್ಣ­ಬೈರೇಗೌಡ ಪ್ರಶಸ್ತಿ ಸ್ವೀಕರಿಸಿದರು.ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ, ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌­ಲಾಲ್ ಮೀನಾ ಹಾಜರಿದ್ದರು. ಭೂಚೇತನ ಯೋಜನೆ 2009–10ರಲ್ಲಿ ಜಾರಿಗೆ ಬಂದಿದೆ.

ಪ್ರತಿಕ್ರಿಯಿಸಿ (+)