ಗುರುವಾರ , ಫೆಬ್ರವರಿ 25, 2021
25 °C

‘ಲವ್ ಈಸ್ ಪಾಯಿಸನ್’ ಆರರಂದು ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಲವ್ ಈಸ್ ಪಾಯಿಸನ್’ ಆರರಂದು ತೆರೆಗೆ

ಕೆ. ಸೋಮಶೇಖರ್ ಹಾಗೂ ಕೇಶವ ಮೂರ್ತಿ ನಿರ್ಮಿಸಿರುವ ‘ಲವ್ ಈಸ್ ಪಾಯಿಸನ್’ ಚಿತ್ರ ಜೂನ್ 6ರಂದು ತೆರೆ ಕಾಣಲಿದೆ. ರವಿಶಂಕರನಾಗ್ ಸಾಹಿತ್ಯ, ವೀನಸ್‌ಮೂರ್ತಿ ಛಾಯಾಗ್ರಹಣ, ಸಾಯಿಕಿರಣ್ ಸಂಗೀತವಿದೆ. ನಂದನ್‌ ಪ್ರಭು ಚಿತ್ರದ ನಿರ್ದೇಶಕ. ರಾಜೇಶ್, ಖುಷಿ, ದೂಹಿ, ಸಾಧುಕೋಕಿಲ ಮತ್ತಿತರರು ಅಭಿನಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.