‘ವಿವೇಕಾನಂದರಂತೆ ವಿಚಾರಶೀಲರಾಗಿ’

7

‘ವಿವೇಕಾನಂದರಂತೆ ವಿಚಾರಶೀಲರಾಗಿ’

Published:
Updated:

ಬೆಂಗಳೂರು: ‘ಇಂದಿನ ಯುವಜನಾಂಗ ವಿವೇಕಾನಂದರಂತೆ ವಿಚಾರಶೀಲ­ರಾಗ­ಬೇಕು’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ­ನಾಥ ಸ್ವಾಮೀಜಿ ಹೇಳಿದರು.ಜನತಾ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವತಿಯಿಂದ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 150 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಯಾವ ವ್ಯಕ್ತಿ ಹುಟ್ಟಿನಿಂದ ಗುರುವಿನ ಕಂದನಾಗುತ್ತಾನೋ ಅವನು ವಿವೇಕಾನಂದರಂತಾಗುತ್ತಾನೆ.  ಹುಟ್ಟಿ­ನಿಂದ ತಂದೆ–ತಾಯಿಗಳ ಕಂದನಾಗದೆ, ಗುರುವಿನ ಕಂದನಾಗಿದ್ದರಿಂದ ಅವರು ಸ್ವಾಮಿ ವಿವೇಕಾನಂದರಾಗಲು ಸಾಧ್ಯವಾಯಿತು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry