‘ಸಂಕಲ್ಪ ಬಲದಿಂದ ಭವಿಷ್ಯದ ಚಿತ್ರ ಬದಲಾವಣೆ’

7

‘ಸಂಕಲ್ಪ ಬಲದಿಂದ ಭವಿಷ್ಯದ ಚಿತ್ರ ಬದಲಾವಣೆ’

Published:
Updated:

ಬೆಂಗಳೂರು: ‘ವಿದ್ಯಾರ್ಥಿಗಳು ಮನಸ್ಸು ಮಾಡಿದರೆ  ಭಾರತದ ಭವಿಷ್ಯದ ಚಿತ್ರವನ್ನು ಬದಲಾಯಿಸಲು ಸಾಧ್ಯ’ ಎಂದು ಕವಿ ಪ್ರೊ.ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.ನಗರದ ಶ್ರೀ ಕೃಷ್ಣ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ‘ವಿದ್ಯಾರ್ಥಿಗಳು ಸಂಕಲ್ಪ ಬಲದಿಂದ ಜ್ಞಾನದ ಸಂಸರ್ಗಕ್ಕೆ ಬಂದರೆ ಕೆಟ್ಟ ಪರಿಸ್ಥಿತಿಯನ್ನು ಸುಸ್ಥಿತಿಗೆ ತರಲು ಸಾಧ್ಯ’ ಎಂದರು.ಎ.ಪಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ. ಆರ್.ರಂಗನಾಥ್  ಮೊದಲಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry