‘ಸಿಸಿಐ’ 21ಹುದ್ದೆಗೆ ನೇಮಕ

7

‘ಸಿಸಿಐ’ 21ಹುದ್ದೆಗೆ ನೇಮಕ

Published:
Updated:

ನವದೆಹಲಿ(ಪಿಟಿಐ): ಸ್ಪರ್ಧಾತ್ಮಕ ಮೇಲ್ಮ­ನವಿ ಪ್ರಾಧಿಕಾರದಲ್ಲಿ ಖಾಲಿ ಇರುವ 21 ಹುದ್ದೆಗಳನ್ನು ಸರ್ಕಾರ ಶೀಘ್ರದಲ್ಲೇ ಭರ್ತಿ ಮಾ­ಡಲಿದೆ.ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ಸೂಚನೆಯಂತೆ ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಬಿದ್ದಿದೆ. ಡೆಪ್ಯುಟಿ ರಿಜಿಸ್ಟ್ರಾರ್‌, ಅಕೌಂಟ್ಸ್‌ ಆಫೀಸರ್ ಸೇರಿದಂತೆ ವಿವಿಧ ಹದ್ದೆಗಳಿಗೆ ನೇಮಕ ನಡೆಯಲಿದೆ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry