1 ಮತ್ತು 4ನೇ ದೂರಿನಲ್ಲಿ ಬಿಎಸ್‌ವೈಗೆ ಹೈಕೋರ್ಟ್‌ನಿಂದ ಜಾಮೀನು

7

1 ಮತ್ತು 4ನೇ ದೂರಿನಲ್ಲಿ ಬಿಎಸ್‌ವೈಗೆ ಹೈಕೋರ್ಟ್‌ನಿಂದ ಜಾಮೀನು

Published:
Updated:
1 ಮತ್ತು 4ನೇ ದೂರಿನಲ್ಲಿ ಬಿಎಸ್‌ವೈಗೆ ಹೈಕೋರ್ಟ್‌ನಿಂದ ಜಾಮೀನು

ಬೆಂಗಳೂರು: ಭೂಹಗರಣಕ್ಕೆ ಸಂಬಂಧಿಸಿದಂತೆ ವಕೀಲ ಸಿರಾಜಿನ್ ಬಾಷಾ ಅವರು ದಾಖಲು ಮಾಡಿರುವ 1 ಮತ್ತು 4ನೇ ದೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಬುಧವಾರ  ನಿರೀಕ್ಷಣಾ ಜಾಮೀನು ನೀಡಿದೆ.ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಅವರಿದ್ದ ಏಕಸದಸ್ಯ ಪೀಠವು  ಯಡಿಯೂರಪ್ಪ ಅವರಿಗೆ ಎರಡು ಲಕ್ಷ ರೂಪಾಯಿಗಳ ಭದ್ರತಾ ಠೇವಣಿ ಹಾಗೂ ಅಷ್ಟೇ ಮೊತ್ತದ ಎರಡು ಭದ್ರತಾ ಖಾತ್ರಿಗಳನ್ನು ನೀಡುವಂತೆ ಹಾಗೂ ಸಾಕ್ಷ್ಯಗಳ ನಾಶ ಮಾಡದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry