10ಕೋಟಿ ವರ್ಷದ ಪಳೆಯುಳಿಕೆ ಪತ್ತೆ

7

10ಕೋಟಿ ವರ್ಷದ ಪಳೆಯುಳಿಕೆ ಪತ್ತೆ

Published:
Updated:

ಲಂಡನ್(ಪಿಟಿಐ): ಡೈನೋಸಾರ್ ಯುಗದ ಕಣಜವೊಂದರ ಮೇಲೆ ದಾಳಿ ಮಾಡುತ್ತಿರುವ ಜೇಡದ ಪಳೆಯುಳಿಕೆಯೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಹೀಗೆ ಪತ್ತೆಯಾಗಿರುವ ಪಳೆಯುಳಿಕೆ 10 ಕೋಟಿ ವರ್ಷದಷ್ಟು ಹಳೆಯದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

 

ಮ್ಯಾನ್ಮಾರ್‌ನಲ್ಲಿರುವ -ಹುಕಾವಂಗ್ ಕಣಿವೆಯಲ್ಲಿ ಈ ಪಳೆಯುಳಿಕೆ ಪತ್ತೆಯಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry