10 ತಿಂಗಳಲ್ಲಿ 39 ಖಡ್ಗಮೃಗಗಳ ಹತ್ಯೆ

7

10 ತಿಂಗಳಲ್ಲಿ 39 ಖಡ್ಗಮೃಗಗಳ ಹತ್ಯೆ

Published:
Updated:

ಗುವಾಹಟಿ (ಪಿಟಿಐ): ಜಗತ್ ಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಹತ್ತು ತಿಂಗಳಲ್ಲಿ 39 ಖಡ್ಗಮೃಗಗಳನ್ನು ಕೊಲ್ಲಲಾಗಿದೆ. ಅಳಿವಿನ ಅಂಚಿನಲ್ಲಿರುವ ಈ ಜೀವಿಗಳು ಈಗ ಬೆದರಿಕೆಯನ್ನು ಎದುರಿಸುವಂತಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳ ಕೊಂಬು 40ರಿಂದ 90 ಲಕ್ಷ ರೂಪಾಯಿ ಬೆಲೆಬಾಳುವುದರಿಂದ ಈ ಅಪರೂಪದ ಜೀವಿ ಕಳ್ಳಬೇಟೆಗಾರರಿಗೆ ಹಾಗೂ ಅಸ್ಸಾಂನಲ್ಲಿ ವರ್ಷಕ್ಕೊಮ್ಮ ಬರುವ ಪ್ರವಾಹಕ್ಕೆ ಬಲಿಯಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry