ಭಾನುವಾರ, ಜೂನ್ 20, 2021
28 °C

100 ಯಮಹಾ ಬೈಕ್‌ ದುರಸ್ತಿಗೆ ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದ್ವಿಚಕ್ರ ವಾಹನ ಕಂಪೆನಿ ‘ಯಮಹಾ ಮೋಟಾರ್‌’ ‘ವೈಜೆಡ್‌ಎಫ್‌–ಆರ್‌1’ ಮಾದರಿಯ 100 ಸೂಪರ್‌ ಬೈಕ್‌­ಗಳನ್ನು ಮಾರು­ಕಟ್ಟೆಯಿಂದ ವಾಪಸ್‌ ಪಡೆದಿದೆ.  ಬೈಕ್‌ ಗಳ ಹೆಡ್‌­ಲೈಟ್‌ನಲ್ಲಿ ದೋಷವಿದ್ದು, ದುರಸ್ತಿಪಡಿಸಿಕೊಡು­ವುದಾಗಿ ಹೇಳಿದೆ.ಕಳೆದ ವರ್ಷ ಕಂಪೆನಿ 56,082 ‘ರೇ ಸ್ಕೂಟರ್‌ಗಳನ್ನು ಮಾರುಕಟ್ಟೆಯಿಂದ ವಾಪಸ್‌ ಪಡೆದಿತ್ತು. ವೆಲ್ಡಿಂಗ್‌ ದೋಷ ದಿಂ ಸ್ಕೂಟರ್‌ಗಳ ಹ್ಯಾಂಡಲ್‌ ಬಾರ್‌ ಸಡಿಲಗೊಂಡಿತ್ತು. ನಂತರ ದುರಸ್ತಿ ಮಾಡಿಕೊಡ­ಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.