ಮಂಗಳವಾರ, ಜೂನ್ 15, 2021
26 °C

104ರಲ್ಲಿ ಹೋಮಿಯೋಪಥಿ ಚಿಕಿತ್ಸೆ ಎಂದು?

ವಿನುತಾ ಸಿ. Updated:

ಅಕ್ಷರ ಗಾತ್ರ : | |

104 ಉಚಿತ ಸಹಾಯವಾಣಿಯನ್ನು ಜಾರಿಗೆ ತಂದು ವೈದ್ಯಕೀಯ ಚಿಕಿತ್ಸಾ ಸಲಹೆಗಳನ್ನು ನೀಡುತ್ತಿರುವುದು ಸ್ವಾಗತಾರ್ಹ.ಆದರೆ ಕೇವಲ ಪಾಶ್ಚಾತ್ಯ ಪದ್ಧತಿಯಾದ ಆಲೋಪಥಿಯಲ್ಲಿ ವೈದ್ಯಕೀಯ ಸಲಹೆಗಳನ್ನು ನೀಡುತ್ತಿದ್ದಾರೆ. ಇದರಿಂದ ಇನ್ನಿತರ ವೈದ್ಯಕೀಯ ಪದ್ಧತಿಗಳಲ್ಲಿ ಸಲಹೆ ಬಯಸುವವರಿಗೆ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ದೇಶೀಯ ಹಾಗೂ ಪಾರಂಪರಿಕ ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ, ಯೋಗ, ನೈಸರ್ಗಿಕ, ಯುನಾನಿ, ಸಿದ್ಧ, ಹೋಮಿಯೋಪಥಿ ಪದ್ಧತಿಗಳಲ್ಲಿಯೂ ಚಿಕಿತ್ಸಾ ಹಾಗೂ ಸಲಹೆಗಳನ್ನು ನೀಡುವುದನ್ನು ತುರ್ತಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ.ಈ ಮೂಲಕ ನಾಗರಿಕರಿಗೆ ತಾವು ಬಯಸುವ ಪದ್ಧತಿಯಲ್ಲೇ ವೈದ್ಯಕೀಯ ಚಿಕಿತ್ಸೆಯನ್ನು ನೀಡುವುದು ಸಾಧ್ಯವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.