107 ಎಲ್‌ಟಿಟಿಇ ನಿರಾಶ್ರಿತರ ಬಿಡುಗಡೆ

7

107 ಎಲ್‌ಟಿಟಿಇ ನಿರಾಶ್ರಿತರ ಬಿಡುಗಡೆ

Published:
Updated:

ಕೊಲಂಬೊ (ಪಿಟಿಐ): ಎಲ್‌ಟಿಟಿಇಯ 107 ನಿರಾಶ್ರಿತರನ್ನು ಶ್ರೀಲಂಕಾ ಸೋಮವಾರ ಉತ್ತರ ಪಟ್ಟಣ ವವ್ಯೆನಿಯಾದಲ್ಲಿ ಬಿಡುಗಡೆ ಮಾಡಲಿದೆ ಎಂದು ಪುನರ್ವಸತಿ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.232 ಮಾಜಿ ತಮಿಳು ಬಂಡುಕೋರರು ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ ಎಂದು ಹೇಳಿದ್ದಾರೆ. ಸ್ವಉದ್ಯೋಗ ತರಬೇತಿ ನೀಡಿದ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಸೇನೆಯ ಪುನರ್ವವಸತಿ ಘಟಕದ ಹಿರಿಯ ಅಧಿಕಾರಿ ಮೇಜರ್ ಜನರಲ್ ಜಗತ್ ವಿಜೆತಿಲಕೆ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry