ಬುಧವಾರ, ಅಕ್ಟೋಬರ್ 16, 2019
21 °C

114 ಟಿಬೆಟನ್ನರ ಬಂಧನ

Published:
Updated:

ಕಠ್ಮಂಡು (ಪಿಟಿಐ): ಸೂಕ್ತ ದಾಖಲೆಗಳಿಲ್ಲದೆ ದೇಶ ಪ್ರವೇಶಿಸಿದ ಆರೋಪದ ಮೇಲೆ 52 ಮಹಿಳೆಯರೂ ಸೇರಿದಂತೆ 114 ಟಿಬೆಟನ್ನರನ್ನು ಗುರುವಾರ ಇಲ್ಲಿ ಬಂಧಿಸಲಾಗಿದೆ.

ಇವರೆಲ್ಲಾ ಭಾರತದ ಮೂಲಕ ಕಠ್ಮಂಡು ಪ್ರವೇಶಿಸ್ದ್ದಿದು ಟಿಬೆಟ್‌ನಿಂದ ಗಡೀಪಾರಾದ ವ್ಯಕ್ತಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಡೀಪಾರಿಗೆ ಒಳಗಾದ ಕನಿಷ್ಠ 20 ಸಾವಿರ ಟಿಬೆಟನ್ನರು ನೇಪಾಳದಲ್ಲಿ ವಾಸ ಮಾಡುತ್ತಿರುವ ಅಂದಾಜಿದೆ.

Post Comments (+)