ಭಾನುವಾರ, ನವೆಂಬರ್ 17, 2019
20 °C
ಹಾಸನ ಜಿಲ್ಲೆ: 7 ವಿಧಾನಸಭಾ ಕ್ಷೇತ್ರ

118 ಅಭ್ಯರ್ಥಿಗಳು, 171 ನಾಮಪತ್ರ ಸಲ್ಲಿಕೆ

Published:
Updated:

ಹಾಸನ: ವಿಧಾನಸಭಾ ಚುನಾವಣೆಗೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 118 ಅಭ್ಯರ್ಥಿಗಳು 171 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಬುಧವಾರ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಕೆಯಾದ ನಾಮಪತ್ರಗಳ ವಿವರ ಇಂತಿದೆ.ಶ್ರವಣಬೆಳಗೊಳ ಕ್ಷೇತ್ರ

ಬಿ.ಮೋಹನ್ ಕುಮಾರ್- ನ್ಯಾಷನಲ್ ಪೀಪಲ್ ಪಾರ್ಟಿ

ಸಿ.ಎಸ್.ಪುಟ್ಟೇಗೌಡ - ಕಾಂಗ್ರೆಸ್

ಅನಿಲ್ ಕುಮಾರ್ ಜಿ.ಬಿ., ಎಂ.ರಾಮಯ್ಯ ಹಾಗೂ ತುಪ್ಪದಹಳ್ಳಿ ರಾಮೇಗೌಡ,  - ಪಕ್ಷೇತರ.

ಬಿ.ಕೆ. ಚಲುವೇಗೌಡ - ಜೆಡಿಯು

ಪ್ರೇಮಾ ಎ.ಎಸ್.- ಬಿ.ಎಸ್.ಆರ್.ಕಾಂಗ್ರೆಸ್

ಸತ್ತಿಗೌಡ - ಸರ್ವೋದಯ ಕರ್ನಾಟಕ ಪಕ್ಷ.

ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು 23 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.

ಅರಸೀಕೆರೆ ಕ್ಷೇತ್ರ

ಡಿ.ಬಿ. ಗಂಗಾಧರ್- ಬಿ.ಜೆ.ಪಿ.

ಡಿ.ಕೆ.ಸೋಮಶೇಖರ್- ಜೆಡಿಯು,

ಎನ್.ಟಿ. ರಾಜೇಂದ್ರ ಪ್ರಸಾದ್- ಹಿಂದೂಸ್ಥಾನ್ ನಿರ್ಮಾಣ ದಳ

ಡಿ.ಜಿ.ಲೋಕೇಶ್- ಕೆ.ಜೆ.ಪಿ.

ಜಯಣ್ಣ-ಬಿಎಸ್‌ಆರ್ ಕಾಂಗ್ರೆಸ್.

ಪಿ.ಎಂ.ಚಂದ್ರಶೇಖರಯ್ಯ- ಬಿಎಸ್‌ಪಿ. ಪಕ್ಷೇತರರಾಗಿ - ಗಂಗಾಧರಪ್ಪ, ಕುಮಾರ್ ಆಲಿಯಾಸ್ ಕುಮಾರಸ್ವಾಮಿ, ಲಲಿತಾ ಜಯಣ್ಣ, ರಾಜೇಶ್ ಆರ್., ವೈ.ಎಂ. ಬಾಲಚಂದ್ರ, ಸಂಜಯ್ ಎನ್.ಎನ್. ಹಾಗೂ ಎನ್.ಎಂ.ಚಂದ್ರಶೇಖರ್ ನಾಮಪತ್ರ ಸಲ್ಲಿಸಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು 22 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.

ಬೇಲೂರು ಕ್ಷೇತ್ರ

ಬಿ.ಆರ್.ಭುಜೇಂದ್ರ- ಬಿ.ಎಸ್.ಆರ್ ಕಾಂಗ್ರೆಸ್, ವೈ.ಎನ್.ರುದ್ರೇಶಗೌಡ- ಕಾಂಗ್ರೆಸ್,

ಕೆ.ಎಸ್.ಲಿಂಗೇಶ್ ಹಾಗೂ ಬಿ.ಸಿ. ಮಂಜುನಾಥ್- ಜೆ.ಡಿ.ಎಸ್

ಹೆಚ್.ಎಂ.ವಿಶ್ವನಾಥ್ - ಕೆ.ಜಿ.ಪಿ.

ಬಿ.ಎಸ್.ಗಂಗಾಧರ್-ಬಿ.ಎಸ್.ಪಿ.

ಧನಂಜಯಮೂರ್ತಿ ಕೆ.ಬಿ.- ಸಮಾಜವಾದಿ ಪಕ್ಷ,

ಶಿವರುದ್ರಪ್ಪ, ರಾಮಣ್ಣ, ಎಸ್.ಬಿ.ರಾಜೇಗೌಡ ಹಾಗೂ ಕೆ.ಜಿ.ಕುಮಾರಸ್ವಾಮಿ, ಚಂದ್ರಶೇಖರಯ್ಯ ಆರಾಧ್ಯ ಡಿ.ಸಿ., ದಾಕ್ಷಾಯಿಣಿ  - ಪಕ್ಷೇತರ

ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.

ಹಾಸನ ಕ್ಷೇತ್ರ

ಎಚ್.ಎಸ್. ಪ್ರಕಾಶ್ - ಜೆ.ಡಿ.ಎಸ್,

ಆರ್.ಜಿ. ಸತೀಶ್ - ಭಾರತೀಯ ಪ್ರಜಾ ಪಕ್ಷ. ರವಿಕಾಂತ್ ಎಸ್.ಎಸ್.ಗೌಡ,, ಹೆಚ್.ಎಸ್.ಮಂಜು (ಬಂಗಾರಿ), ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸಂತೋಷ್ ಯು.ಆರ್- ಪಕ್ಷೇತರ

ಎ.ಪಿ.ಅಹಮದ್ ಹಾಗೂ ಸಲೀಂ ಖಾನ್ - ಬಿ.ಎಸ್.ಆರ್. ಕಾಂಗ್ರೆಸ್. ಎಂ.ಬಿ.ಗುರುಪ್ರಸಾದ್-ಬಿ.ಜೆ.ಪಿ.,

ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು 20 ನಾಮಪತ್ರಗಳನ್ನು ಸಲಿಸ್ಲಿದ್ದಾರೆ.

ಹೊಳೆನರಸೀಪುರ ಕ್ಷೇತ್ರ

ಎಸ್.ಜಿ.ಅನುಪಮಾ- ಕಾಂಗ್ರೆಸ್

ಡಿ.ಎಚ್. ಸತೀಶ್- ಜೆಡಿಯು,

ಎಂ.ಸಿ. ಶಿವಣ್ಣ- ಬಿಎಸ್‌ಪಿ

ಎಚ್.ಎಲ್.ಜಮುನ ಮತ್ತು ಎಚ್.ಆರ್. ಕೃಷ್ಣಪ್ಪ- ಕೆ.ಜೆ.ಪಿ.

ಕೆ.ರೇವಣ್ಣ, ಎಚ್. ಕೃಷ್ಣಮೂರ್ತಿ, ಕೆ.ಆರ್. ನಾರಾಯಣ, ಕೆ.ರೇವಣ್ಣ - ಪಕ್ಷೇತರರು.

ಕ್ಷೇತ್ರದಲ್ಲಿ ಒಟ್ಟು ಒಟ್ಟು 16 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಅರಕಲಗೂಡು ಕ್ಷೇತ್ರ

ಎಸ್. ಪುಟ್ಟಸ್ವಾಮಿ- ಕೆ.ಜೆ.ಪಿ.,

ಯೋಗ ರಮೇಶ್, ಕೆ.ಬಿ. ಯೋಗೇಗೌಡ, ಎಚ್. ಎಸ್. ಯೋಗೇಶ್ ಹಾಗೂ ಎ.ಜಿ. ರಾಮಚಂದ್ರ, ಕೆ.ಕೆ. ಯೋಗೇಶಪ್ಪ - ಪಕ್ಷೇತರ

ಎಂ.ಕೆ. ನಟರಾಜ್- ಬಿ.ಜೆ.ಪಿ.

ಡಿ.ಎಸ್.ಮುರಳೀಧರ- ಬಿ.ಎಸ್.ಆರ್.

ರಾಜಶೇಖರ್- ಜೆ.ಡಿಯು.

ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. 

ಸಕಲೇಶಪುರ ಕ್ಷೇತ್ರ

ಗಣೇಶ್- ಬಿ.ಎಸ್.ಆರ್ ಕಾಂಗ್ರೆಸ್.,

ಕುಮಾರ್ ಎಚ್.ಎಸ್. ಮತ್ತು ಸುಬ್ರಹ್ಮಣ್ಯ   ಎಚ್.ಸಿ -ಬಿ.ಎಸ್.ಪಿ 

ಉಮೇಶ್- ಕೆ.ಜೆ.ಪಿ,

ದೊಡ್ಡೀರಯ್ಯ, ವೀರೇಶ್, ರವಿ.ಜೆ.ಸಿ., ಆರ್. ದೇವರಾಜ್, ಮೀನಾಕ್ಷಿ ಹಾಗೂ ಕುಮಾರಸ್ವಾಮಿ - ಪಕ್ಷೇತರ

ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು 33 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)