ಮಂಗಳವಾರ, ಜನವರಿ 28, 2020
29 °C

12ಕ್ಕೆ ರಮಣ್‌ ಸಿಂಗ್‌ ಪ್ರಮಾಣ ವಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಪುರ (ಪಿಟಿಐ): ಮೂರನೆಯ ಬಾರಿಗೆ ಛತ್ತೀಸಗಡದ ಮುಖ್ಯ­ಮಂತ್ರಿಯಾಗಿ ಬಿಜೆಪಿಯ ರಮಣ್‌ ಸಿಂಗ್‌ ಡಿ.12ರಂದು ಇಲ್ಲಿಯ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಪ್ರಮಾಣ­ವಚನ ಸ್ವೀಕರಿಸುವರು.ವಸುಂಧರಾ ಆಯ್ಕೆ (ಜೈಪುರ ವರದಿ): ರಾಜಸ್ತಾನ ಬಿಜೆಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ವಸುಂಧರಾ ರಾಜೆ

ಆಯ್ಕೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)