12 ನಗರಸಭೆ ತೃಣಮೂಲ ಪಾಲು

7

12 ನಗರಸಭೆ ತೃಣಮೂಲ ಪಾಲು

Published:
Updated:

ಕೋಲ್ಕತಾ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ನಗರಸಭೆ ಚುನಾವಣೆ ಯಲ್ಲೂ ಭಾರಿ  ಜಯಗಳಿಸಿದೆ. ರಾಜ್ಯದ 12 ನಗರಸಭೆಗಳು ಟಿಎಂಸಿ ಪಾಲಾಗಿದೆ.

ಪಂಚಾಯಿತಿ ಚುನಾವಣೆ ಮೂಲಕ ಗ್ರಾಮೀಣ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಪಕ್ಷ ಇದೀಗ ನಗರ ಪ್ರದೇಶದಲ್ಲೂ ತನ್ನ ಪಾರುಪತ್ಯ ಮೆರೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry